ಇದೆಂಥಾ ರಗಳೆ? ಹೋಂ ಕ್ವಾರಂಟೈನ್ ಬೋರ್ಡ್ ಕಿತ್ತು ಹಾಕಿದ ಮಹಿಳೆ! ಕ್ಯಾಮೆರಾದಲ್ಲಿ ಸೆರೆ

  • ಕೊರೋನಾವೈರಸ್‌ ಸೋಂಕು ನಿಯಂತ್ರಣಕ್ಕೆ ಶಂಕಿತರಿಗೆ ಹೋಂ ಕ್ವಾರಂಟೈನ್
  • ಅಧಿಕಾರಿಗಳಿಂದ ಮನೆ ಮುಂದೆ ಹೋಂ ಕ್ವಾರಂಟೈನ್‌ ಬೋರ್ಡ್
  • ಬೋರ್ಡ್‌ನ್ನು ಕಿತ್ತು ಹಾಕಿಸಿದ ತುಮಕೂರಿನ ಮಹಿಳೆ
First Published Mar 30, 2020, 8:38 PM IST | Last Updated Mar 30, 2020, 8:38 PM IST

ತುಮಕೂರು (ಮಾ.30): ಕೊರೋನಾವೈರಸ್‌ ಸೋಂಕು ನಿಯಂತ್ರಣಕ್ಕೆ ಶಂಕಿತರಿಗೆ ಹೋಂ ಕ್ವಾರಂಟೈನ್ ಕಡ್ಡಾಯ. ಸುರಕ್ಷತೆಯ ದೃಷ್ಟಿಯಿಂದ ಅಂಥವರ ಮನೆ ಮುಂದೆ ಅಧಿಕಾರಿಗಳು  'ಹೋಂ ಕ್ವಾರಂಟೈನ್‌' ಬೋರ್ಡ್ ಹಾಕುತ್ತಾರೆ. ಆದರೆ ತುಮಕೂರಿನ ಮಹಿಳೆಯೊಬ್ಬಳು ಬೋರ್ಡ್‌ನ್ನು ಕಿತ್ತು ಹಾಕಿಸಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ನೋಡಿ | ಕರ್ನಾಟಕದಲ್ಲಿ ಹೈ ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿ, ಆತಂಕ ನಿಜಕ್ಕೂ ಇದೆ!...

ಲಾಕ್‌ಡೌನ್‌ಗೆ ಡೋಂಟ್ ಕೇರ್? ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್.

"