ಲಾಕ್‌ಡೌನ್: ಪೊಲೀಸರಂತೆ ಅಖಾಡಕ್ಕಿಳಿದ ರೇಣುಕಾಚಾರ್ಯ..!

ಮುಖ್ಯಮಂತ್ರಿಗಳು ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪೊಲೀಸರಂತೆ ಅಖಾಡಕ್ಕಿಳಿದು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಒಂದು ಝಲಕ್ ನೋಡಿ...

First Published Mar 28, 2020, 3:28 PM IST | Last Updated Mar 28, 2020, 3:28 PM IST

ದಾವಣಗೆರೆ, (ಮಾ.28): ಕೊರೋನಾ ವೈರಸ್ ಮಾರಿ ಒಬ್ಬರಿಂದೊಬ್ಬರಿಗೆ ಹರಡುವ ಭೀತಿ ಈ ಹಿನ್ನೆಲೆಯಲ್ಲಿ  ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿದೆ. 

ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!

ಆದರೂ ಸಹ ಜನರು ಮನೆಯಲ್ಲಿ ಇರದೇ ರಸ್ತೆಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪೊಲೀಸರಂತೆ ಅಖಾಡಕ್ಕಿಳಿದು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಒಂದು ಝಲಕ್ ನೋಡಿ...

Video Top Stories