ರೈತರಿಂದ ಹಾಲು ಖರೀದಿಸದಿರಲು KMF ನಿರ್ಧಾರ! ಇದೆಂಥಾ ಹೊಸ ರಾಗ?
- ಲಾಕ್‌ಡೌನ್‌ನಿಂದ ಹೈರಾಣಾಗಿರುವ ರೈತರಿಗೆ ಮತ್ತೊಂದು ಶಾಕ್
- ಇನ್ನೆರಡು ದಿನ 3 ಜಿಲ್ಲೆಗಳಲ್ಲಿ ರೈತರಿಂದ ಹಾಲು ಖರೀದಿಸದಿರಲು ಕೆಎಂಫ್ ನಿರ್ಧಾರ
- ಬೇಡಿಕೆ ಕುಸಿದಿದೆ ಎಂಬ ಕಾರಣ ಕೊಟ್ಟ ಕೆಎಂಎಫ್
ಬೆಂಗಳೂರು (ಮಾ. 29): ಲಾಕ್‌ಡೌನ್‌ನಿಂದ ಹೈರಾಣಾಗಿರುವ ರೈತರಿಗೆ ಮತ್ತೊಂದು ಶಾಕಿಂಗ ಸುದ್ದಿ ಬಂದಿದೆ. ಇನ್ನೆರಡು ದಿನ 3 ಜಿಲ್ಲೆಗಳಲ್ಲಿ ರೈತರಿಂದ ಹಾಲು ಖರೀದಿಸದಿರಲು ಕೆಎಂಫ್ ನಿರ್ಧರಿಸಿದೆ. ಬೇಡಿಕೆ ಕುಸಿದಿದೆ ಎಂಬ ಕಾರಣ ಕೊಟ್ಟಿರುವ ಕೆಎಂಎಫ್, ಪ್ರಕಟಣೆಯನ್ನು ಹೊರಡಿಸಿದೆ.
ಇದನ್ನೂ ನೋಡಿ | ಮನೆ ಬಾಡಿಗೆ: ರಾಜಾಜ್ಞೆ ತಂದ ನಿಟ್ಟುಸಿರು, ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್...
ಇದನ್ನೂ ನೋಡಿ | ಇನ್ನೆರಡು ವಾರ ಮನೆಯಲ್ಲಿದ್ರೆ ಬಚಾವಾಗ್ತೀರಿ: ಡಾ. ಬಿ.ಜಿ ಪ್ರಕಾಶ್...
"