ಕುರಿ ಮಟನ್ ಕೊಳ್ಳಲು ಮುಗಿಬಿದ್ದ ಗದಗ-ಮೈಸೂರು ಮಂದಿ..!

ಮೈಸೂರು ಜಿಲ್ಲಾಡಳಿತ ಒಂದು ಕೆ.ಜಿ ಮಟನ್‌ಗೆ 500 ರುಪಾಯಿ ನಿಗದಿಪಡಿಸಿತ್ತು. ಆದರೆ ಅಂಗಡಿ ಮಾಲೀಕರು ಜಿಲ್ಲಾಡಳಿತ ನಿಗದಿಪಡಿಸಿದ್ದ ಬೆಲೆಗಿಂತ ಜಾಸ್ತಿಗೆ ಮಾರಾಟ ಮಾಡಿರುವ ಘಟನೆಗಳು ನಡೆದಿದೆ.

First Published Apr 5, 2020, 5:55 PM IST | Last Updated Jan 19, 2022, 11:02 AM IST

ಮೈಸೂರು(ಏ.05): ಲಾಕ್‌ಡೌನ್‌ ನಡುವೆ ಭಾನುವಾರವಾದ ಇಂದು ಮಟನ್ ಮಾರಾಟ ಭರ್ಜರಿಯಾಗಿಯೇ ನಡೆದಿದ್ದು, ಕುರಿ ಮಾಂಸ ಕೊಳ್ಳಲು ಜನ ಮುಗಿ ಬಿದ್ದಿರುವ ಘಟನೆ ರಾಜ್ಯಾದ್ಯಂತ ನಡೆದಿದೆ.

ವೇತನ ಕಡಿತಕ್ಕೆ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡ ಇಂಗ್ಲೆಂಡ್‌ ಕ್ರಿಕೆಟಿಗರು

ಮೈಸೂರು ಜಿಲ್ಲಾಡಳಿತ ಒಂದು ಕೆ.ಜಿ ಮಟನ್‌ಗೆ 500 ರುಪಾಯಿ ನಿಗದಿಪಡಿಸಿತ್ತು. ಆದರೆ ಅಂಗಡಿ ಮಾಲೀಕರು ಜಿಲ್ಲಾಡಳಿತ ನಿಗದಿಪಡಿಸಿದ್ದ ಬೆಲೆಗಿಂತ ಜಾಸ್ತಿಗೆ ಮಾರಾಟ ಮಾಡಿರುವ ಘಟನೆಗಳು ನಡೆದಿದೆ.

ಮೈಸೂರಿನಲ್ಲಿ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ ಡಿ-ಬಾಸ್!

ಮೈಸೂರು, ಗದಗ, ಕೋಲಾರದಲ್ಲಿ ಮಟನ್ ಖರೀದಿ ಹೇಗಿತ್ತು ಎನ್ನುವುದನ್ನು ನೀವೇ ನೋಡಿ.