Asianet Suvarna News Asianet Suvarna News

ಮೈಸೂರಿನಲ್ಲಿ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ ಡಿ-ಬಾಸ್!

Apr 5, 2020, 4:25 PM IST

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಇಂದು ಮೈಸೂರಿನಲ್ಲಿ  ಸುಮಾರು 50ಕ್ಕೂ ಹೆಚ್ಚು ಮಂಗಳ ಮುಖಿಯರಿಗೆ ಅಕ್ಕಿ , ಬೇಳೆ ಹಾಗೂ ಅಗತ್ಯವುಳ್ಳ ಅಡುಗೆ ಪದಾರ್ಥಗಳನ್ನು ವಿತರಿಸಿದ್ದಾರೆ.

ದರ್ಶನ್‌ ಮೈಸೂರು ಅಭಿಮಾನಿಗಳ ಕೆಲಸಕ್ಕೆ ಪ್ರತಾಪ್ ಸಿಂಹ ಮೆಚ್ಚುಗೆ!!

ದರ್ಶನ್‌ ಫ್ಯಾನ್ಸ್  ಅಸೋಸಿಯೇಷನ್‌ ಸ್ಟೇಟ್‌ ಪ್ರೆಸಿಡೆಂಟ್ ನಾಗಣ್ಣ ಅವರ ನೇತೃತ್ವದಲ್ಲಿ  ನಡೆದ  ಈ ಮಹತ್ತರ  ಕೆಲಸದ ವಿಡಿಯೋ ಇಲ್ಲಿದೆ ನೋಡಿ 

ನಟ ದರ್ಶನ್‌ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories