Asianet Suvarna News Asianet Suvarna News

ಏಕಾಏಕಿ ಉಸಿರಾಟದ ತೊಂದರೆ; ಕಾಟನ್‌ಪೇಟೆಯಲ್ಲಿ ಕೊರೋನಾ ಶಂಕಿತ?

ಕಾಟನ್ ಪೇಟೆಯ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ರಸ್ತೆ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಜೋರಾಗಿ ಕೆಮ್ಮಲು ಶುರು ಮಾಡುತ್ತಾನೆ. ಗಾಬರಿಗೊಂಡ ಜನ ಕೂಡಲೇ Ambulence ಗೆ ಕರೆ ಮಾಡಿ ಅಸ್ಪತ್ರೆಗೆ ಹೋಗುವ ವ್ಯವಸ್ಥೆ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು ಶಂಕಿತ ವ್ಯಕ್ತಿ ಹೈದರಾಬಾದ್ ಮೂಲದವನು ಎನ್ನಲಾಗಿದೆ.     

First Published Mar 28, 2020, 4:00 PM IST | Last Updated Mar 28, 2020, 4:00 PM IST

ಬೆಂಗಳೂರು (ಮಾ. 28): ಕಾಟನ್ ಪೇಟೆಯ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ರಸ್ತೆ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಜೋರಾಗಿ ಕೆಮ್ಮಲು ಶುರು ಮಾಡುತ್ತಾನೆ. ಗಾಬರಿಗೊಂಡ ಜನ ಕೂಡಲೇ Ambulence ಗೆ ಕರೆ ಮಾಡಿ ಅಸ್ಪತ್ರೆಗೆ ಹೋಗುವ ವ್ಯವಸ್ಥೆ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು ಶಂಕಿತ ವ್ಯಕ್ತಿ ಹೈದರಾಬಾದ್ ಮೂಲದವನು ಎನ್ನಲಾಗಿದೆ.     

ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!