21 ದಿನ ಲಾಕ್‌ಡೌನ್ ರಾಜ್ಯಕ್ಕೆ ಯಾಕೆ ಮುಖ್ಯ? ಹೇಳುತ್ತೆ ಈ ವರದಿ!
ಕೊರೋನಾ ನಿಯಂತ್ರಣಕ್ಕೆ 21 ದಿನ ರಾಜ್ಯದ ಪಾಲಿಗೆ ಅತಿ ಮುಖ್ಯವಾಗಿದೆ. ಈ 21 ದಿನದಲ್ಲಿ ವಿದೇಶದಿಂದ ಬಂದವರನ್ನು ಟೆಸ್ಟ್ ಮಾಡಿಸಲೇಬೇಕು. ಇದುವರೆಗೂ ರಾಜ್ಯದಲ್ಲಿ ಕೇವಲ 1637 ಜನರಿಗೆ ಮಾತ್ರ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ ಪತ್ತೆಯಾಗಿರೋದು 41 ಪ್ರಕರಣಗಳು ಮಾತ್ರ. ಈ ಬಗ್ಗೆ ಹೆಚ್ಚಿನ ಅಂಕಿ- ಅಂಶಗಳ ವರದಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 25): ಕೊರೋನಾ ನಿಯಂತ್ರಣಕ್ಕೆ 21 ದಿನ ರಾಜ್ಯದ ಪಾಲಿಗೆ ಅತಿ ಮುಖ್ಯವಾಗಿದೆ. ಈ 21 ದಿನದಲ್ಲಿ ವಿದೇಶದಿಂದ ಬಂದವರನ್ನು ಟೆಸ್ಟ್ ಮಾಡಿಸಲೇಬೇಕು. ಇದುವರೆಗೂ ರಾಜ್ಯದಲ್ಲಿ ಕೇವಲ 1637 ಜನರಿಗೆ ಮಾತ್ರ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ ಪತ್ತೆಯಾಗಿರೋದು 41 ಪ್ರಕರಣಗಳು ಮಾತ್ರ. ಈ ಬಗ್ಗೆ ಹೆಚ್ಚಿನ ಅಂಕಿ- ಅಂಶಗಳ ವರದಿ ಇಲ್ಲಿದೆ ನೋಡಿ!
ಒಂದು ಕಡೆ ಕೊರೋನಾ ಚಿಂತೆಯಾದ್ರೆ ಇನ್ನೊಂದು ಕಡೆ ಒಬ್ಬಟ್ಟಿನ ಚಿಂತೆ! ಹೀಗಿದೆ ಯುಗಾದಿ!