ದಿನಸಿ ಖರೀದಿಗೆ ಸಾರ್ವಜನಿಕ ಅವಕಾಶ ನೀಡಿದ ದ. ಕ ಜಿಲ್ಲಾಡಳಿತ; ಶಿಸ್ತು ಪಾಲಿಸಿದ ಜನ

ಮೂರು ದಿನಗಳ ಸಂಪೂರ್ಣ ಬಂದ್ ಬಳಿಕ ಇಂದು ದಕ್ಷಿಣ ಕನ್ನಡದ ಜನರಿಗೆ ದಿನಸಿ ಖರೀದಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಲಾಗಿದೆ.  ಅಂತರ ಕಾಯ್ದುಕೊಂಡು ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಕುಳಿತುಕೊಳ್ಳು ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

First Published Mar 31, 2020, 1:59 PM IST | Last Updated Mar 31, 2020, 1:59 PM IST

ಮಂಗಳೂರು (ಮಾ. 31): ಮೂರು ದಿನಗಳ ಸಂಪೂರ್ಣ ಬಂದ್ ಬಳಿಕ ಇಂದು ದಕ್ಷಿಣ ಕನ್ನಡದ ಜನರಿಗೆ ದಿನಸಿ ಖರೀದಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಲಾಗಿದೆ.  ಅಂತರ ಕಾಯ್ದುಕೊಂಡು ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಕುಳಿತುಕೊಳ್ಳು ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಕೊರೋನಾ ವೇಷಧಾರಿಯಾಗಿ ರಸ್ತೆಗಿಳಿದ ಖಾಕಿ ಪಡೆ; ಈಗ್ಲಾದ್ರೂ ಜನ ಮಾತು ಕೇಳ್ತಾರಾ?

Video Top Stories