ಕೊರೋನಾ ವೇಷಧಾರಿಯಾಗಿ ರಸ್ತೆಗಿಳಿದ ಖಾಕಿ ಪಡೆ; ಈಗ್ಲಾದ್ರೂ ಜನ ಮಾತು ಕೇಳ್ತಾರಾ?

ಕೊರೋನಾ ವಿರುದ್ಧ ಸರ್ಕಾರ ಏನೇ ಕ್ರಮ ಕೈಗೊಂಡರೂ, ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಸಾಮಾನ್ಯರು ಮಾತ್ರ ಮನೆಯಿಂದ ಹೊರ ಬರುವುದನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಖಾಕಿ ಪಡೆ ಕೊರೊನಾ ವೈರಸ್ ವೇಷಧಾರಿಯಾಗಿ ರಸ್ತೆಗಿಳಿದು ಜಾಗೃತಿ ಮೂಡಿಸುತ್ತಿದ್ದಾರೆ. ನೂತನವಾದ ಪ್ರಯತ್ನವಿದು. 

First Published Mar 31, 2020, 1:33 PM IST | Last Updated Mar 31, 2020, 1:34 PM IST

ಬೆಂಗಳೂರು (ಮಾ. 31): ಕೊರೋನಾ ವಿರುದ್ಧ ಸರ್ಕಾರ ಏನೇ ಕ್ರಮ ಕೈಗೊಂಡರೂ, ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಸಾಮಾನ್ಯರು ಮಾತ್ರ ಮನೆಯಿಂದ ಹೊರ ಬರುವುದನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಖಾಕಿ ಪಡೆ ಕೊರೊನಾ ವೈರಸ್ ವೇಷಧಾರಿಯಾಗಿ ರಸ್ತೆಗಿಳಿದು ಜಾಗೃತಿ ಮೂಡಿಸುತ್ತಿದ್ದಾರೆ. ನೂತನವಾದ ಪ್ರಯತ್ನವಿದು. 

ಹೊಸಪೇಟೆ ಸಂಪೂರ್ಣ ಬಂದ್; ಸಹಕರಿಸುವಂತೆ ಸಾರ್ವಜನಿಕರಿಗೆ ಡಿಸಿ ಮನವಿ