ಸೋಷಿಯಲ್ ಡಿಸ್ಟೆನ್ಸಿಂಗ್‌ಗೆ ಹೊಸ ಐಡಿಯಾ ಮಾಡಿದ ಮೈಸೂರಿನ ಜನ!
ರಾಜ್ಯದ ಜನ ಸೋಷಿಯಲ್ ಡಿಸ್ಟೆನ್ಸಿಂಗ್ ಗಾಗಿ ಬೇರೆ ಬೇರೆ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೈಸೂರಿನ ಜನ ಹೊಸದೊಂದು ವಿಧಾನವನ್ನು ಕಂಡುಕೊಂಡಿದ್ದಾರೆ. ದಿನಸಿ ಅಂಗಡಿಗಳ ಮುಂದೆ ಬಾಕ್ಸ್ ಮಾಡಲಾಗಿದ್ದು ಜನ ಅದರಲ್ಲಿ ನಿಂತುಕೊಳ್ಳಬೇಕು. ರಂಗೋಲಿಯಲ್ಲಿ ಬಾಕ್ಸ್ ಹಾಕಲಾಗಿದ್ದು ಖರೀದಿಗೆ ಬರುವವರು ಈ ಬಾಕ್ಸ್‌ನಲ್ಲಿ ನಿಂತುಕೊಳ್ಳಬೇಕು. ಸೋಷಿಯಲ್ ಡಿಸ್ಟೆನ್ಸಿಂಗ್‌ಗೆ ಇದು ಉತ್ತಮ ಉದಾಹರಣೆ ಎಂದರೆ ತಪ್ಪಾಗದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಮೈಸೂರು ( ಮಾ. 25): ರಾಜ್ಯದ ಜನ ಸೋಷಿಯಲ್ ಡಿಸ್ಟೆನ್ಸಿಂಗ್ ಗಾಗಿ ಬೇರೆ ಬೇರೆ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೈಸೂರಿನ ಜನ ಹೊಸದೊಂದು ವಿಧಾನವನ್ನು ಕಂಡುಕೊಂಡಿದ್ದಾರೆ. ದಿನಸಿ ಅಂಗಡಿಗಳ ಮುಂದೆ ಬಾಕ್ಸ್ ಮಾಡಲಾಗಿದ್ದು ಜನ ಅದರಲ್ಲಿ ನಿಂತುಕೊಳ್ಳಬೇಕು. ರಂಗೋಲಿಯಲ್ಲಿ ಬಾಕ್ಸ್ ಹಾಕಲಾಗಿದ್ದು ಖರೀದಿಗೆ ಬರುವವರು ಈ ಬಾಕ್ಸ್‌ನಲ್ಲಿ ನಿಂತುಕೊಳ್ಳಬೇಕು. ಸೋಷಿಯಲ್ ಡಿಸ್ಟೆನ್ಸಿಂಗ್‌ಗೆ ಇದು ಉತ್ತಮ ಉದಾಹರಣೆ ಎಂದರೆ ತಪ್ಪಾಗದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!