ಮನೆಯಲ್ಲಿ ಕುತ್ಕೋಳ್ರೋ ಅಂದ್ರೆ ರಸ್ತೆಗೆ ಬಂದು ಕಿಕ್ಕೇರಿಸಿಕೊಳ್ತಾರಪ್ಪ!
ಮನೆಯಿಂದ ಹೊರಗೆ ಬರಬೇಡಿ. ಮನೆಯೊಳಗೆ ಇರಿ ಅಂತ ಎಷ್ಟೇ ಹೇಳಿದ್ರೂ ಜನ ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ರಸ್ತೆಗಳು ಖಾಲಿ ಖಾಲಿ ಇರುವುದರಿಂದ ಮಧ್ಯಪ್ರಿಯರಿಗೆ ಇನ್ನಷ್ಟು ಕಿಕ್ ಕೊಡುತ್ತಿದೆ. ಹಾಸನದ ಆಡುವಳ್ಳಿಯ ರಸ್ತೆ ಮಧ್ಯದಲ್ಲಿ ವೃದ್ಧರೊಬ್ಬರು ಮದ್ಯ ಸೇವಿಸಿದ್ದಾರೆ. ಎಲ್ಲರದ್ದೂ ಒಂದು ದಾರಿಯಾದರೆ ಇವರದ್ದು ಮಾತ್ರ ಇನ್ನೊಂದು ದಾರಿಯಪ್ಪಾ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 24): ಮನೆಯಿಂದ ಹೊರಗೆ ಬರಬೇಡಿ. ಮನೆಯೊಳಗೆ ಇರಿ ಅಂತ ಎಷ್ಟೇ ಹೇಳಿದ್ರೂ ಜನ ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ರಸ್ತೆಗಳು ಖಾಲಿ ಖಾಲಿ ಇರುವುದರಿಂದ ಮಧ್ಯಪ್ರಿಯರಿಗೆ ಇನ್ನಷ್ಟು ಕಿಕ್ ಕೊಡುತ್ತಿದೆ. ಹಾಸನದ ಆಡುವಳ್ಳಿಯ ರಸ್ತೆ ಮಧ್ಯದಲ್ಲಿ ವೃದ್ಧರೊಬ್ಬರು ಮದ್ಯ ಸೇವಿಸಿದ್ದಾರೆ. ಎಲ್ಲರದ್ದೂ ಒಂದು ದಾರಿಯಾದರೆ ಇವರದ್ದು ಮಾತ್ರ ಇನ್ನೊಂದು ದಾರಿಯಪ್ಪಾ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!