Asianet Suvarna News Asianet Suvarna News

ವಿನಾಕಾರಣ ತಿರುಗಾಟ; ಲೇಡಿ ಪೊಲೀಸರಿಂದ ಪುಂಡರಿಗೆ ಸಖತ್ ಗೂಸಾ

  • ಮನೆಯಲ್ಲಿದ್ದರೆ ಹಬ್ಬ ಹೊರ ಬಂದ್ರೆ ಮಾರಿ ಹಬ್ಬ, ಪುಂಡರಿಗೆ ಪಾಠ
  • ಬೇರೆ ಬೇರೆ ಜಿಲ್ಲೆಗಳಲ್ಲಿ ರಸ್ತೆಗಿಳಿದ  ಮಹಿಳಾ ಪಡೆಗಳು
  • ವಿಜಯಪುರದಲ್ಲಿ ಓಬವ್ವ ಪಡೆ, ಕೊಪ್ಪಳದಲ್ಲಿ ತುಂಗಾ ಪಡೆ, ಬಳ್ಳಾರಿಯಲ್ಲಿ ದುರ್ಗಾ ಪಡೆ 
First Published Mar 26, 2020, 7:29 PM IST | Last Updated Mar 26, 2020, 7:29 PM IST

ಬೆಂಗಳೂರು (ಮಾ.26): ಮನೆಯಲ್ಲಿದ್ದರೆ ಹಬ್ಬ ಹೊರ ಬಂದ್ರೆ ಮಾರಿ ಹಬ್ಬ ಎಂದು ಪುಂಡರಿಗೆ ಲೇಡಿ ಪೊಲೀಸರು ಪಾಠ ಕಲಿಸಿದ್ದಾರೆ. ಸರ್ಕಾರ ವಿಧಿಸಿರುವ ಲಾಕ್‌ಡೌನ್ ಪಾಲಿಸದೇ, ವಿನಾಕಾರಣ ಗುಂಪುಗಟ್ಟಿ ಬೀದಿ ಸುತ್ತುವವರಿಗೆ ಮಹಿಳಾ ಪಡೆಗಳು ಲಾಠಿ ರುಚಿ ತೋರಿಸಿವೆ.

ಇದನ್ನೂ ಓದಿ : ಬಾರ್ ಓಪನ್ ಸುದ್ದಿ ಕೇಳಿ MRP ಮುಂದೆ ಜನವೋ ಜನ! ಎಲ್ಲಾ ಎಣ್ಣೆ ಮಹಿಮೆ ಅಣ್ಣಾ..!

ವಿಜಯಪುರದಲ್ಲಿ ಓಬವ್ವ ಪಡೆ, ಕೊಪ್ಪಳದಲ್ಲಿ ತುಂಗಾ ಪಡೆ, ಬಳ್ಳಾರಿಯಲ್ಲಿ ದುರ್ಗಾ ಪಡೆ - ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ರಸ್ತೆಗಿಳಿದ ಮಹಿಳಾ ಪಡೆಗಳ ಕಾರ್ಯವೈಖರಿಯ ಝಲಕ್ ಇಲ್ಲಿದೆ...

'ಸಹಕರಿಸಿ' ರಾಜ್ಯದ ಜನತೆಗೆ ಸಚಿವ ಡಾ. ಸುಧಾಕರ್ ಕಳಕಳಿಯ ಮನವಿ...

"