ಕೊರೋನಾಗೆ ಹೆದರಿ ಊರು ಬಿಟ್ಟು ಕಾಡಿಗೆ ತೆರಳಿದ ಯುವಕರು..!
ಚೀನಾದಲ್ಲಿ ಹುಟ್ಟಿಕೊಂಡ ಈ ಡೆಡ್ಲಿ ಕೊರೋನಾ ವೈರಸ್ ಇದೀಗೆ ಇಡೀ ವಿಶ್ವದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಭಾರತಕ್ಕಲ್ಲದೇ ಕರ್ನಾಟಕಕ್ಕೆ ಕಾಲಿಟ್ಟಿತ್ತಿದ್ದು, ಈಗಾಗಲೇ ಮೂವರನ್ನು ಬಲಿ ಪಡೆದುಕೊಂಡಿದೆ.ಇದರಿಂದ ಜನರು ಭಯದಲ್ಲಿಯೇ ಜೀವನ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಾಹಾಮಾರಿ ವೈರಸ್‌ಗೆ ಹೆದರಿ ಯುವಕರ ತಂಡವೊಂದು ಊರು ಬಿಟ್ಟು ಕಾಡಿಗೆ ತೆರಳಿದ್ದಾರೆ.
ಚಿಕ್ಕಮಗಳೂರು, (ಮಾ.28): ಚೀನಾದಲ್ಲಿ ಹುಟ್ಟಿಕೊಂಡ ಈ ಡೆಡ್ಲಿ ಕೊರೋನಾ ವೈರಸ್ ಇದೀಗೆ ಇಡೀ ವಿಶ್ವದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಭಾರತಕ್ಕಲ್ಲದೇ ಕರ್ನಾಟಕಕ್ಕೆ ಕಾಲಿಟ್ಟಿತ್ತಿದ್ದು, ಈಗಾಗಲೇ ಮೂವರನ್ನು ಬಲಿ ಪಡೆದುಕೊಂಡಿದೆ.
ಲಾಕ್‌ಡೌನ್: ಕೆಲ್ಸ ಇಲ್ಲ...ಹಣವಿಲ್ಲ...ಆದ್ರೂ ಫೀ ಕಟ್ಟುವಂತೆ ಶಾಲೆ ಆರ್ಡರ್
ಇದರಿಂದ ಜನರು ಭಯದಲ್ಲಿಯೇ ಜೀವನ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಾಹಾಮಾರಿ ವೈರಸ್‌ಗೆ ಹೆದರಿ ಯುವಕರ ತಂಡವೊಂದು ಊರು ಬಿಟ್ಟು ಕಾಡಿಗೆ ತೆರಳಿದ್ದಾರೆ.