ಹೋಂ ಕ್ವಾರಂಟೈನ್ ಏರಿಯಾದಲ್ಲಿ ಮದುವೆಯಾಗಲು ಹೊರಟ ಮಧುಮಗ ಅರೆಸ್ಟ್!
ಉತ್ತರಾಖಂಡದಲ್ಲಿ ಮದುವೆಯಾಗಲು ಹೊರಟ ಮದುಮಗ ಅರೆಸ್ಟ್ ಆಗಿದ್ದಾನೆ. ಹೋಂ ಕ್ವಾರಂಟೈನ್ ಏರಿಯಾದಲ್ಲಿ ಮದುವೆಯಾಗಲು ಹೊರಟ ಮದುಮಗ ಪೊಲೀಸರ ಅತಿಥಿಯಾಗಿದ್ದಾನೆ. ಮದುವೆ ಗಂಡು ಸೇರಿ 8 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.