Asianet Suvarna News Asianet Suvarna News

ಹೆಲ್ಮೆಟ್‌ನಲ್ಲೇ 'ಕೊರೋನಾವೈರಸ್'! ಈಗ 'ಬೆಚ್ಚಿಬೀಳುವ' ಸರದಿ ಬೈಕ್‌ ಸವಾರರದ್ದು

  • ಕೊರೋನಾವೈರಸ್‌ ಸೋಂಕು ಹರಡುವಿಕೆ ಬಗ್ಗೆ ತಲೆಕೆಡಿಸಿಕೊಳ್ಳದ ಜನ
  • ಲಾಕ್‌ಡೌನ್‌ ವಿಧಿಸಿ ಮನೆಯಲ್ಲಿರಿ ಎಂದ್ರೂ ಕಿವಿಗೊಡದವರಿಗೆ ಪಾಠ
  • ಬೈಕ್‌ನಲ್ಲಿ ಓಡಾಡುವವರಿಗೆ ಪೊಲೀಸರಿಂದ ಕೊರೋನಾ ಪಾಠ
First Published Mar 28, 2020, 8:43 PM IST | Last Updated Mar 28, 2020, 8:48 PM IST

ಬೆಂಗಳೂರು (ಮಾ.28): ಕೊರೋನಾವೈರಸ್‌ ಸೋಂಕು ತಡೆಗಟ್ಟುವಿಕೆ ಬಗ್ಗೆ ಅದೆಷ್ಟು ಹೇಳಿದ್ರೂ ಜನ ತಲೆಕೆಡಿಸಿಕೊಳ್ಳುತ್ತಿಲ್ಲ. ಲಾಕ್‌ಡೌನ್‌ ವಿಧಿಸಿ ಮನೆಯಲ್ಲಿರಿ ಎಂದ್ರೂ ಕಿವಿಗೊಡದೇ, ಬೈಕಲ್ಲಿ ಓಡಾಡುವವರಿಗೆ ಈಗ ಉತ್ತರ ಪ್ರದೇಶದಿಂದ ಬೆಚ್ಚಿಬೀಳಿಸುವ 'ಪಾಠ'ವೊಂದು ಬಂದಿದೆ.  ಇಲ್ಲಿದೆ ಡೀಟೆಲ್ಸ್..

ಇದನ್ನೂ ನೋಡಿ | ಮುಂದಿನ ಶೈಕ್ಷಣಿಕ ವರ್ಷದ ಫೀ ಈಗಲೇ ಕಟ್ಟುವಂತೆ ಖಾಸಗಿ ಶಾಲೆಯಿಂದ ಆದೇಶ 

ಚಿತ್ರರಂಗದ 3 ಸಾವಿರ ಕಾರ್ಮಿಕರ ನೆರವಿಗೆ ಧಾವಿಸಿದ ನಿಖಿಲ್

"

Video Top Stories