Asianet Suvarna News Asianet Suvarna News

ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು

  • ಕಳೆದ ಐದು ತಿಂಗಳಿನಿಂದ ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್
  • ಲಸಿಕೆ ಮತ್ತು ಔಷಧಿ ಕಂಡುಹಿಡಿಯಲು ಅಹರ್ನಿಶಿ ದುಡಿಯುತ್ತಿರುವ ವಿಜ್ಞಾನಿಗಳು
  • ಅಂತಿಮ ಹಂತದಲ್ಲಿರುವ  ಔಷಧಿ ಕಂಡುಹಿಡಿಯುವ ಪ್ರಕ್ರಿಯೆ
First Published Mar 29, 2020, 7:33 PM IST | Last Updated Mar 29, 2020, 7:33 PM IST

ಬೆಂಗಳೂರು (ಮಾ. 29): ಕಳೆದ ಐದು ತಿಂಗಳಿನಿಂದ ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್‌ಗೆ ಲಸಿಕೆ ಮತ್ತು ಔಷಧಿ ಕಂಡುಹಿಡಿಯಲು ಅಹರ್ನಿಶಿ ವೈದ್ಯರು ಮತ್ತು ವಿಜ್ಞಾನಿಗಳು ಹಗಲು ರಾತ್ರಿ ದುಡಿಯುತ್ತಿದ್ದಾರೆ.  ಬೆಂಗಳೂರು ಸೇರಿದಂತೆ ಭಾರತದ ಇತರ ಭಾಗದಲ್ಲೂ ವಿಜ್ಞಾನಿಗಳು ಕೂಡಾ ಈ ಪ್ರಯತ್ನದಲ್ಲಿದ್ದಾರೆ.  ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಇಲ್ಲಿದ ಮತ್ತಷ್ಟು ಮಾಹಿತಿ...

ಇದನ್ನೂ ನೋಡಿ | 12 ದಿನಗಳಿಂದ ಕಲಬುರ್ಗಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ!...

ಇದನ್ನೂ ನೋಡಿ | ಬೆಂಗಳೂರಿನಲ್ಲಿ ಫೀವರ್ ಕ್ಲಿನಿಕ್ ಆರಂಭ; ಜ್ವರ, ಕಫ, ಸ್ಕ್ರೀನಿಂಗ್ ಟೆಸ್ಟ್‌ಗೆ ವ್ಯವಸ್ಥೆ...

"
 

 

Video Top Stories