Asianet Suvarna News Asianet Suvarna News

12 ದಿನಗಳಿಂದ ಕಲಬುರ್ಗಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ!

ಕಲಬುರಗಿ ಕೋಟೆಯಲ್ಲಿ ಕೊರೋನಾ ಕಂಟ್ರೋಲ್‌ಗೆ ಬಂದಿದೆ. 12 ದಿನಗಳಿಂದ ಒಂದೇ ಒಂದು ಪಾಸಿಟೀವ್ ಪ್ರಕರಣಗಳು ದಾಖಲಾಗಿಲ್ಲ. ಕಲಬುರಗಿ ಡಿಸಿ ಶರತ್ ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಕೊರೋನಾಗೆ ದೇಶದಲ್ಲೇ ಮೊದಲ ಬಲಿಯಾಗಿದ್ದು ಕಲಬುರ್ಗಿಯಲ್ಲಿ. ರಾಜ್ಯಗಳ ಜೊತೆ ಗಡಿ ಬಂದ್, ಖಾಸಗಿ ವಾಹನಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ವಿದೇಶದಿಂದ ಬಂದವರನ್ನು ಸಂಪೂರ್ಣವಾಗಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. 

First Published Mar 29, 2020, 4:28 PM IST | Last Updated Mar 29, 2020, 4:28 PM IST

ಕಲಬುರಗಿ ಕೋಟೆಯಲ್ಲಿ ಕೊರೋನಾ ಕಂಟ್ರೋಲ್‌ಗೆ ಬಂದಿದೆ. 12 ದಿನಗಳಿಂದ ಒಂದೇ ಒಂದು ಪಾಸಿಟೀವ್ ಪ್ರಕರಣಗಳು ದಾಖಲಾಗಿಲ್ಲ. ಕಲಬುರಗಿ ಡಿಸಿ ಶರತ್ ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಕೊರೋನಾಗೆ ದೇಶದಲ್ಲೇ ಮೊದಲ ಬಲಿಯಾಗಿದ್ದು ಕಲಬುರ್ಗಿಯಲ್ಲಿ. ರಾಜ್ಯಗಳ ಜೊತೆ ಗಡಿ ಬಂದ್, ಖಾಸಗಿ ವಾಹನಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ವಿದೇಶದಿಂದ ಬಂದವರನ್ನು ಸಂಪೂರ್ಣವಾಗಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. 

ಭಾರತದಲ್ಲಿ ಇಂದು ಒಂದೇ ದಿನ ಮೂವರು ಕೊರೋನಾಗೆ ಬಲಿ

Video Top Stories