Asianet Suvarna News Asianet Suvarna News

ಎಲ್ಲರೂ #StayHome ಅಂತಿದ್ರೆ ಈತ ಹೊರಗಡೆ ಬನ್ನಿ ಇನ್ನಷ್ಟು ಹರಡೋಣ ಅಂತಿದ್ದಾನೆ!

ಕೊರೋನಾ ಅಟ್ಟಹಾಸಕ್ಕೆ ಜಗತ್ತು ಅಕ್ಷರಶಃ ನಲುಗಿದ್ದು ಸುಮಾರು 300 ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಕೊರೋನಾ ಬರೀ ವೈರಸ್ ಅಲ್ಲ ಅದೊಂದು ಜೈವಿಕ ಅಸ್ತ್ರ ಎಂಬ ಮಾತು ಕೇಳಿ ಬರುತ್ತಿದೆ. ಎಲ್ಲರೂ ಅವರವರ ಸುರಕ್ಷತೆ ಬಗ್ಗೆ ಯೋಚಿಸ್ತಿದ್ದರೆ ಇಲ್ಲೊಬ್ಬ ಕಿರಾತಕ ಹೊರಗೆ ಓಡಾಡೋಣ, ಸೀನೋಣ, ಕೆಮ್ಮೋಣ. ಕೊರೋನಾವನ್ನು ಇನ್ನಷ್ಟು ಹರಡೋಣ ಎಂದು ಪೋಸ್ಟ್ ಹಾಕಿದ್ದಾನೆ. ಈತ ಅನಕ್ಷರಸ್ಥನಲ್ಲ. ಜಗತ್ತು ಬಹಳ ಗೌರವದಿಂದ ನೋಡುವ ಭಾರತದ ಹೆಮ್ಮೆಯ ಇನ್ಫೋಸಿಸ್‌ನಲ್ಲಿ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

First Published Mar 29, 2020, 10:43 AM IST | Last Updated Mar 29, 2020, 10:55 AM IST

ಬೆಂಗಳೂರು(ಮಾ.29): ಕೊರೋನಾ ಅಟ್ಟಹಾಸಕ್ಕೆ ಜಗತ್ತು ಅಕ್ಷರಶಃ ನಲುಗಿದ್ದು ಸುಮಾರು 300 ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಕೊರೋನಾ ಬರೀ ವೈರಸ್ ಅಲ್ಲ ಅದೊಂದು ಜೈವಿಕ ಅಸ್ತ್ರ ಎಂಬ ಮಾತು ಕೇಳಿ ಬರುತ್ತಿದೆ.

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

ಎಲ್ಲರೂ ಅವರವರ ಸುರಕ್ಷತೆ ಬಗ್ಗೆ ಯೋಚಿಸ್ತಿದ್ದರೆ ಇಲ್ಲೊಬ್ಬ ಕಿರಾತಕ ಹೊರಗೆ ಓಡಾಡೋಣ, ಸೀನೋಣ, ಕೆಮ್ಮೋಣ. ಕೊರೋನಾವನ್ನು ಇನ್ನಷ್ಟು ಹರಡೋಣ ಎಂದು ಪೋಸ್ಟ್ ಹಾಕಿದ್ದಾನೆ. ಈತ ಅನಕ್ಷರಸ್ಥನಲ್ಲ. ಜಗತ್ತು ಬಹಳ ಗೌರವದಿಂದ ನೋಡುವ ಭಾರತದ ಹೆಮ್ಮೆಯ ಇನ್ಫೋಸಿಸ್‌ನಲ್ಲಿ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಚೀನಾ ಭಾರತಕ್ಕೆ ಕೊಟ್ಟ ಕೊರೋನಾ ಟೆಸ್ಟಿಂಗ್ ಕಿಟ್ ಅಸಲಿಯಲ್ಲ, ನಕಲಿ! ಇದೆಂಥಾ ಮೋಸ?

Video Top Stories