Asianet Suvarna News Asianet Suvarna News

ಕೈಯಲ್ಲಿ ಸುತ್ತಿಗೆ ಹಿಡಿದ 'ದಳಪತಿ': 'ರಾಕಿ ಭಾಯ್' ಕಾಪಿ ಮಾಡಿದ್ರಾ ವಿಜಯ್‌?

ಕೆಜಿಎಫ್ ಸಿನಿಮಾದಲ್ಲಿ ನಟ ಯಶ್ ಕೈಯಲ್ಲಿ ಸುತ್ತಿಗೆ ಹಿಡಿದು, ಕಪ್ಪು ಬಟ್ಟೆಯಲ್ಲಿ ಪೋಸ್ ನೀಡಿದ್ದರು. ಇದೀಗ ಅದೇ ರೀತಿ ದಳಪತಿ ವಿಜಯ್ ಪೋಸ್ ನೀಡಿದ್ದಾರೆ.

First Published Oct 28, 2022, 2:46 PM IST | Last Updated Oct 28, 2022, 2:46 PM IST

ದೀಪಾವಳಿ ಹಬ್ಬದ ಪ್ರಯುಕ್ತ ವಿಜಯ್ ನಟನೆಯ 'ವಾರಿಸು/ವಾರಸುಡು' ಸಿನಿಮಾದ ಒಂದು ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ಯಶ್ ರೀತಿಯಲ್ಲಿ ವಿಜಯ್ ಕೂಡ ಡ್ರೆಸ್ ಹಾಕಿಕೊಂಡಿದ್ದು, ಕೈಯಲ್ಲಿ ದೊಡ್ಡದೊಂದು ಸುತ್ತಿಗೆ ಹಿಡಿದು ಪೋಸ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ಫೋಟೊಗಳು ವೈರಲ್ ಆಗುತ್ತಿವೆ. ವಂಶಿ ಪೈಡಿಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ರಶ್ಮಿಕಾ ಈ ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿದ್ದಾರೆ. ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಲಿದೆ.

 Gandhadagudi: ಚಿತ್ರದುರ್ಗದಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌: ಪರದೆ ಮೇಲೆ ಅಪ್ಪು ನೋಡಿ ಅಭಿಮಾನಿಗಳ ಕಣ್ಣೀರು

Video Top Stories