ಮೊಸಳೆ-ಆನೆಯ ಕಾಳಗ...! ವಿಡಿಯೋ ವೈರಲ್

ನೀರು ಕುಡಿಯುತ್ತಿದ್ದ ಆನೆಯ ಮೇಲೆ ದಾಳಿ ಮಾಡೋಕೆ ಮೊಸಳೆಯೊಂದು ಹೊಂಚು ಹಾಕಿದೆ. ದಾಹದಿಂದ ನೀರು ಕುಡಿಯಲೆಂದು ಬಂದ ಆನೆ ನೀರು ಕುಡಿಯುತ್ತಿರಬೇಕಾದರೆ ಹೊಂಚು ಹಾಕಿದ್ದ ಮೊಸಳೆ ಆನೆಯ ಸೊಂಡಿಲ ಮೇಲೆಯೇ ದಾಳಿ ಮಾಡಿದೆ. ಮೊಸಳೆ ದವಡೆಯಿಂದ ತನ್ನ ಸೊಂಡಿಲ ಬಿಡಿಸಿಕೊಳ್ಳಲು ಆನೆ ಪರದಾಡಿದೆ. ಆಮೇಲೇನಾಯ್ತು ?

First Published Aug 10, 2021, 9:57 AM IST | Last Updated Aug 10, 2021, 10:05 AM IST

ನೀರು ಕುಡಿಯುತ್ತಿದ್ದ ಆನೆಯ ಮೇಲೆ ದಾಳಿ ಮಾಡೋಕೆ ಮೊಸಳೆಯೊಂದು ಹೊಂಚು ಹಾಕಿದೆ. ದಾಹದಿಂದ ನೀರು ಕುಡಿಯಲೆಂದು ಬಂದ ಆನೆ ನೀರು ಕುಡಿಯುತ್ತಿರಬೇಕಾದರೆ ಹೊಂಚು ಹಾಕಿದ್ದ ಮೊಸಳೆ ಆನೆಯ ಸೊಂಡಿಲ ಮೇಲೆಯೇ ದಾಳಿ ಮಾಡಿದೆ. ಮೊಸಳೆ ದವಡೆಯಿಂದ ತನ್ನ ಸೊಂಡಿಲ ಬಿಡಿಸಿಕೊಳ್ಳಲು ಆನೆ ಪರದಾಡಿದೆ.

ಪ್ರಪಾತಕ್ಕೆ ಸ್ಕಿಡ್‌ ಆದ ಬಸ್‌, 22 ಮಂದಿ ಪವಾಡಸದೃಶ ಪಾರು!

ಆನೆ ಧೈರ್ಯಗುಂದದೆ ನೋವಿನ ಮಧ್ಯೆಯೇ ಸೊಂಡಿಲನ್ನು ಕಚ್ಚಿ ನಿಂತಿದ್ದ ಮೊಸಳೆಯನ್ನೇ ಗಿರ ಗಿರ ತಿರುಗಿಸಿ ಕಾಲಡಿ ಹಾಕಿ ಹೊಸಕಿ ಹಾಕಿದೆ, ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ನೋಡುವಾಗ ಭಯ ಹುಟ್ಟಿಸುವಂತಿದೆ.