ಕೆಂಬಣ್ಣದ ಸೀರೆಯಲ್ಲಿ ಮುದ್ದಾಗಿ ಮಿಂಚಿದ ಬ್ಯೂಟಿ! ಕನಕ ದುರ್ಗಮ್ಮನ ಸನ್ನಿಧಿಯಲ್ಲಿ ನಟಿ ಶ್ರೀಲೀಲಾ..!
ಕೆಂಬಣ್ಣದ ಸೀರೆಯಲ್ಲಿ ಮುದ್ದಾಗಿ ಮಿಂಚಿದ ಬ್ಯೂಟಿ!
ತೆಲುಗು ಸ್ಟಾರ್‌ಗಳ ಚಿತ್ರಕ್ಕೆ ಶ್ರೀಲೀಲಾ ನಾಯಕಿ..!
ಬಾಲಯ್ಯನ ಮಗನ ಜೊತೆ ದೇವಸ್ಥಾನದಲ್ಲಿ ಶ್ರೀಲೀಲಾ!
ಟಾಲಿವುಡ್ ಚಿತ್ರರಂಗದ ಯುವರಾಣಿ ಶ್ರೀಲೀಲಾ ಈಗ ಟಾಕ್ ಆಫ್ ದಿ ಟೌನ್. ಶ್ರೀಲೀಲಾ(Srileela) ಟಾಪ್ ಸ್ಟಾರ್ ಸಿನಿಮಾಗಳಿಗೆ ಫಸ್ಟ್ ಆಪ್ಷನ್ ಆಗಿದ್ದಾರೆ. ರವಿತೇಜಾ, ಬಾಲಯ್ಯನ ಸಿನಿಮಾದಲ್ಲಿ ನಟಿಸಿರೋ ಶ್ರೀಲೀಲಾ, ಮಹೇಶ್ ಬಾಬು, ಪವನ್ ಕಲ್ಯಾಣ್, ನಿತಿನ್, ಜೊತೆಗೂ ನಟಿಸುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿರೋ ಶ್ರೀಲೀಲಾ ಫ್ರೀ ಮಾಡ್ಕೊಂಡು ತನ್ನ ಅಮ್ಮನ ಜೊತೆ ಹೈದರಾಬಾದ್ನ ಕನಕ ದುರ್ಗಮ್ಮ ದೇವಾಲಯಕ್ಕೆ(Kanaka Durgamma temple) ಭೇಟಿ ನೀಡಿದ್ದಾರೆ. ದೇವಿ ದರ್ಶನ ಪಡೆದು ಇನ್ನಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗುವಂತೆ ಬೇಡಿಕೊಂಡಿದ್ದಾರೆ. ಸೀರೆಯುಟ್ಟು ಬಂದಿದ್ದ ಶ್ರೀಲೀಲಾರನ್ನ ನೋಡೋದಕ್ಕೆ ಅಲ್ಲಿದ್ದವರು ಮುಗಿ ಬಿದ್ದಿದ್ದು, ಶ್ರೀಲೀಲಾ ದೇವಸ್ಥಾನ ಭೇಟಿ ವೀಡಿಯೋಗಳು ವೈರಲ್ ಆಗುತ್ತಿವೆ.
ಇದನ್ನೂ ವೀಕ್ಷಿಸಿ: ನಾಟಿ ಸ್ಟೈಲ್ 'ಟಗರು ಪಲ್ಯ' ಸೂಪರ್ ಹಿಟ್: ಸಿನಿಮಾ ರಿಮೇಕ್‌ಗೆ ಭಾರಿ ಡಿಮ್ಯಾಂಡ್..!