ಅಯ್ಯೋ ಮತ್ತೆ ಸಮಂಥಾಗೆ ಅನಾರೋಗ್ಯ! 1 ವರ್ಷ ಚಿಕಿತ್ಸೆ, ಯಾವುದು ಆ ಕಾಯಿಲೆ?
ಊ ಅಂಟಾವ ಚೆಲುವೆ ಸಮಂತಾ ಇದೀಗ ಮತ್ತೆ ಸಿನಿಮಾ ರಂಗಕ್ಕೆ ಬೈ ಹೇಳುತ್ತಿದ್ದಾರೆ. ಮತ್ತೆ ಅನಾರೋಗ್ಯ ಕಾಡಿದೆ ಹೀಗಾಗಿ ಅಮೆರಿಕಕ್ಕೆ ತೆರಳಿ ಅವರು ಚಿಕಿತ್ಸೆ ಪಡೆಯಲಿದ್ದಾರೆ.ಈ ಹಿಂದೆ ಅವರು Myositis ಕಾಯಿಲೆಗೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆದಿದ್ದರು. ಇನ್ನೇನು ಅವರು ಗುಣಮುಖರಾದರು ಎಂದು ಫ್ಯಾನ್ಸ್ ಖುಷಿಪಟ್ಟರು. ಆದರೆ ಈಗ ಅವರ ಪರಿಸ್ಥಿತಿ ಮತ್ತೆ ಬಿಗಡಾಯಿಸುತ್ತಿದೆ. ಹಾಗಾಗಿ ಅವರು ಒಂದು ವರ್ಷ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ.

ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್ ವಿಡಿಯೋ ವೈರಲ್!