ತಲೈವಾ ಹಾಡಿಗೆ ಸೂಪರ್ ಸ್ಟೆಪ್ ಹಾಕಿದ ರಮ್ಯಾ ಕೃಷ್ಣ; ವಿಡಿಯೋ ವೈರಲ್!
ತಲೈವಾ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಕಾವಾಲಯ್ಯ ಹಾಡು ಸೂಪರ್ ಹಿಟ್ ಆಗಿದೆ. ನಟಿ ತಮನ್ನಾ ಭಾಟಿಯಾ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು ಈಗ. ಬಾಹುಬಲಿ ಶಿವಗಾಮಿ ರಮ್ಯಾ ಕೃಷ್ಣ ಕೂಡ ಹಾಡಿಗೆ ಭಾರಿ ಡಾನ್ಸ್ ಮಾಡಿದ್ದಾರೆ. ಈ ವೀಡಿಯೋವನ್ನ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಡಾನ್ಸ್ ಮೂಲಕ ತನ್ನ ಫ್ಯಾನ್ಸ್ ಮನ ಗೆದ್ದಿದ್ದಾರೆ ರಮ್ಯಾ ಕೃಷ್ಣ..