ಏರ್‌ಪೋರ್ಟ್‌ನಲ್ಲಿ ಪಾಸ್‌ಪೋರ್ಟ್ ಮರೆತ ನಟಿ: ಸೆರಗು ಜಾರುವಂತೆ ಕುಣಿದ ರಾಖಿ ಸಾವಂತ್!
ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದಾರೆ.
ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದಾರೆ. ಫುಲ್ ಮಿಣಿಮಿಣಿ ಸೀರೆ ಧರಿಸಿ ಏರ್‌ಪೋರ್ಟ್ ಪ್ರವೇಶಿಸುವಾಗ ಪಾಸ್‌ಪೋರ್ಟ್ ಮರೆತಿರುವುದಾಗಿ ಓಡೋಡಿ ಬರುತ್ತಾರೆ. ನಿಜಕ್ಕೂ ಪಾಸ್‌ಪೋರ್ಟ್ ಮಿಸ್ ಆಗಿದ್ಯಾ ಗೊತ್ತಿಲ್ಲ ಆದರೆ ಇತ್ತೀಚಿಗೆ ಮೌನಿ ರಾಯ್ ಕೂಡ ಮರೆತಿದ್ದರು, ಅದನ್ನು ರಾಖಿ ರೀ-ಕ್ರಿಯೇಟ್ ಮಾಡಿದ್ದಾರೆಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಗಂಡ ಮಾತ್ರವಲ್ಲ ಡ್ರೈವರ್ ಸಹ ಮೋಸ ಮಾಡಿದ್ನಂತೆ: ಕಣ್ಣೀರಿಟ್ಟ ರಾಖಿ ಸಾವಂತ್!