ಬಾಹುಬಲಿ ಕಾಂಬಿನೇಶನ್ ಮತ್ತೆ ತೆರೆ ಮೇಲೆ; ಒಂದೇ ಸಿನಿಮಾದಲ್ಲಿ ಪ್ರಭಾಸ್-ರಾಣಾ?
ಬಾಹುಬಲಿ ಭಾರತೀಯ ಸಿನಿಮಾ ರಂಗದಲ್ಲೇ ಮ್ಯಾಜಿಕ್ ಸೃಷ್ಟಿ ಮಾಡಿತ್ತು. ಪ್ರಭಾಸ್, ರಾಣಾ ಇಬ್ಬರು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದು ನಟಿಸಿದ್ದರು. ಇಬ್ಬರ ಪಾತ್ರಕ್ಕೂ ಮೆಚ್ಚುಗೆ ಸಿಕ್ಕಿದೆ. ಇಬ್ಬರ ಕಾಂಬಿನೇಶನ್ ಮೆಚ್ಚಿಕೊಂಡ ಅಭಿಮಾನಿಗಳಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ. ಹಾಗಾದರೆ ಒಂದೇ ಸಿನಿಮಾದಲ್ಲಿ ಪ್ರಭಾಸ್- ರಾಣಾ ಅಭಿನಯಿಸ್ತಾರಾ? ಏನಿದು ಸುದ್ದಿ? ಇಲ್ಲಿದೆ ನೋಡಿ!