ಹೊಸ ಫ್ಯಾಂಟಸಿ ಚಿತ್ರದಲ್ಲಿ ಪ್ರಭಾಸ್; ಇದು 2021ನಲ್ಲಿ ಬರ್ತಿದೆ!
ಫ್ಯಾಂಟಸಿ ಸಿನಿಮಾಗಳು ಮಕ್ಕಳ ಲೋಕಕ್ಕೆ ಹತ್ತಿರವಾದದ್ದು ಆದರೆ ನಿಜಕ್ಕೂ ಆ ರೀತಿಯ ಸಿನಿಮಾ ನೋಡೋರೆಲ್ಲಾ ಮಕ್ಕಳಾಗುತ್ತಾರೆ. ಲಾಕ್‌ಡೌನ್ ಕಂಪ್ಲೀಟ್ ರಿಲೀಫ್ ಆದ ನಂತರ ನಟ ಪ್ರಭಾಸ್ ಮತ್ತೊಂದು ಫ್ಯಾಂಟಸಿ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರಂತೆ ..

ಮೆಗಾ ಸ್ಟಾರ್ ಸೋದರ ಸೊಸೆ ಜೊತೆ ಪ್ರಭಾಸ್ ಮದುವೆ; ನಡೆಯುತ್ತಿದೆ ಸಿದ್ಧತೆ?
ಈ ಫ್ಯಾಂಟಸಿ ಚಿತ್ರದ ಬಗ್ಗೆ ಒಂದೊಂದಾಗಿ ಸುಳಿವು ನೀಡುತ್ತಿದ್ದಾರೆ. ಚಿತ್ರದ ನಿರ್ದೇಶಕ ನಾಗ್ ಆಶ್ವಿನ್ ಇದನ್ನು 2021ರಲ್ಲಿ ಶುರುಮಾಡಲು ನಿರ್ಧರಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainemt