Asianet Suvarna News Asianet Suvarna News

ಜಾರಿ ಹೋದೀತು ಹುಷಾರ್‌..! ಮೌನಿ ರಾಯ್ ಡ್ರೆಸ್ ನೋಡಿ ನೆಟ್ಟಿಗರು ಹೀಗೆ ಹೇಳೋದಾ ?

ನಟಿ ಮೌನಿ ರಾಯ್‌ ಡ್ರೆಸ್‌ಗೆ ನೆಟ್ಟಿಗರು ಹುಷಾರ್‌ ಜಾರಿ ಹೋದೀತು ಎಂದು ಕಮೆಂಟ್‌ ಮಾಡುತ್ತಿದ್ದಾರೆ.
 

ಬಾಲಿವುಡ್‌ ಮತ್ತು ಕಿರುತೆರೆ ನಟಿ ಮೌನಿ ರಾಯ್‌(Mouni Roy) ಸಿನಿಮಾಗಳನ್ನು ನೀವು ನೋಡಿರಬಹುದು. ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಮತ್ತೆ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಗಿಳಿ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ಮೌನಿ ರಾಯ್‌ ಪೋಸ್ ಕೊಟ್ಟಿದ್ದಾರೆ. ಆರೆಂಜ್ ಬ್ಯಾಕ್ ಗ್ರೌಂಡ್‌ನಲ್ಲಿ ನಟಿ ಹೈಲೆಟ್ ಆಗಿದ್ದು, ಪಿಂಕ್ ಲಿಪ್‌​ಸ್ಟಿಕ್ ಹಚ್ಚಿಕೊಂಡಿದ್ದಾರೆ. ಗಲಿ ಗಲಿ ಎಂದು ಯಶ್ ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ಫೋಟೋಶೂಟ್ ನೋಡಿ, ನೆಟ್ಟಿಗರು ಅಯ್ಯಯ್ಯೋ ನಿಮ್ಮ ಡ್ರೆಸ್ ಜಾರಿ ಬೀಳುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಕುಳ್ಳ ನಟನಿಗೆ ಬಂತು ಭರ್ಜರಿ ಡಿಮ್ಯಾಂಡ್! ಅಭಿನಯಿಸಿದ ಮೂರು ಸಿನಿಮಾನೂ ಸೂಪರ್ ಹಿಟ್!

Video Top Stories