Asianet Suvarna News Asianet Suvarna News

ಗಮನ ಸೆಳೆದ ಕಾಂತಾರ 'ಧಣಿಗಳ' ಮನೆ: ಆ ಕುತೂಹಲ ಕಟ್ಟಡದಲ್ಲಿ ಒಂದು ರೌಂಡ್

ಕಾಂತರಾ ಸಿನಿಮಾ ಕನ್ನಡಿಗರ ಕಣ್ಮಣಿಯಾಗಿದ್ದು, ಈ ಚಿತ್ರದಲ್ಲಿ ಬರುವ ಧನಿಗಳ ಮನೆ ತುಂಬಾ ಸೊಗಸಾಗಿದೆ.
 

First Published Oct 25, 2022, 1:23 PM IST | Last Updated Oct 25, 2022, 1:28 PM IST

ಕಾಂತಾರ ಸಿನಿಮಾದಲ್ಲಿ ಬರುವ ಇಂಚಿಂಚೂ ದೃಶ್ಯದ ಬಗೆಗೂ ಜನರಲ್ಲಿ ಕುತೂಹಲವಿದೆ. ಇನ್ನು ಕಾಂತಾರ ಸಿನಿಮಾದಲ್ಲಿ ಬರುವ ಗುತ್ತಿನ ಮನೆಯ ಗತ್ತು, ಕಾಂತಾರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರಿಗೂ ಗೊತ್ತಿದೆ.  ತಲೆಮಾರಿನಿಂದ ತಲೆಮಾರಿಗೆ ದ್ವೇಷದ ವಿಸ್ತರಣೆ ಆಗುವುದು ಈ ಸಿನಿಮಾದ ಒಂದು ಮುಖ್ಯಭಾಗ. ಅಲ್ಲಿ ಒಂದು ಸೀನ್ ಕ್ರಿಯೆಟ್ ಮಾಡುವುದು ತುಂಬಾ ಮುಖ್ಯ.  ಆ ಸೀನ್ ಶೂಟ್‌ ಆಗಿರುವಂತದ್ದು ಆ ಒಂದು ಕೋಣೆಯಲ್ಲಿ. ಈ ಕೋಣೆ ಬಹಳ ವಿಶಿಷ್ಟವಾಗಿದ್ದು, ಅಲ್ಲಿ ಬಣ್ಣ ಬಣ್ಣದ ಗಾಜುಗಳನ್ನು ನೋಡಬಹುದು. ನಟ ಅಚ್ಯುತ್ ರಾವ್ ಮತ್ತು ಮಗನ ಸಂಭಾಷಣೆ ನಡೆಯುವಂತದ್ದು ಈ ರೂಮ್ ನಲ್ಲಿ. ಇದು ಎಲ್ಲರ ಗಮನ ಸೆಳೆದಿದೆ.

ಜಗತ್ತಿನಾದ್ಯಂತ WhatsApp Down, ಗ್ರೂಪ್‌ ಚಾಟ್‌, ಪರ್ಸನಲ್‌ ಚಾಟ್‌ ಕೆಲಸ ಮಾಡದಿರಲು ಇಲ್ಲಿದೆ ಕಾರಣ