ಲೆಟ್ಸ್ ಫೈಟ್ ವಿತ್ ವೈರಸ್ ಎನ್ನುತ್ತಿದ್ದಾರೆ ತೆಲುಗು ಸ್ಟಾರ್ಸ್; ವಿಡಿಯೋ ವೈರಲ್

ಟಾಲಿವುಡ್‌ನಲ್ಲಿ ಕೊರೋನಾ ಸಾಂಗ್ ಸದ್ದು ಮಾಡುತ್ತಿದೆ. ಚಿರಂಜೀವಿ, ನಾಗಾರ್ಜುನ್‌, ವರುಣ್, ಸಾಯಿತೇಜ್ ಹಾಡಿಗೆ ಸಾಥ್ ನೀಡಿದ್ದು, ಲೆಟ್ಸ್ ಫೈಟ್ ವಿತ್ ಕೊರೋನಾ ಎಂದು ಹಾಡು ಶುರುವಾಗುತ್ತದೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವೂ ಒಮ್ಮೆ  ಈ ಹಾಡು ಕೇಳಿ ಬಿಡಿ! 

First Published Mar 30, 2020, 10:52 AM IST | Last Updated Mar 30, 2020, 10:52 AM IST

ಟಾಲಿವುಡ್‌ನಲ್ಲಿ ಕೊರೋನಾ ಸಾಂಗ್ ಸದ್ದು ಮಾಡುತ್ತಿದೆ. ಚಿರಂಜೀವಿ, ನಾಗಾರ್ಜುನ್‌, ವರುಣ್, ಸಾಯಿತೇಜ್ ಹಾಡಿಗೆ ಸಾಥ್ ನೀಡಿದ್ದು, ಲೆಟ್ಸ್ ಫೈಟ್ ವಿತ್ ಕೊರೋನಾ ಎಂದು ಹಾಡು ಶುರುವಾಗುತ್ತದೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವೂ ಒಮ್ಮೆ  ಈ ಹಾಡು ಕೇಳಿ ಬಿಡಿ! 

ಕೊರೋನಾ ನಿನಗೆ ಮಾಡ್ತೀವಿ ತಿಥಿನಾ ಅಂದ್ರು ಚಂದನ್‌-ನಿವೇದಿತಾ!