ಟಾಲಿವುಡ್ ಸ್ಟಾರ್ಸ್ ಜೊತೆ ಯಶ್..! ಏನೀ ಪಾರ್ಟಿಯ ಸೀಕ್ರೆಟ್
ಟಾಲಿವುಡ್ ಸ್ಟಾರ್ಸ್ ಜೊತೆ ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಭರ್ಜರಿ ಪಾರ್ಟಿ ಮಾಡಿದ್ದಾರೆ. ಪ್ರಭಾಸ್, ಪವನ್ ಕಲ್ಯಾಣ್, ಮಹೇಶ್ ಬಾಬು ಜೊತೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಹಿಂದಿನ ಗುಟ್ಟೇನು..? ಸ್ಟಾರ್ ನಟರು ಒಂದಾಗಿ ಸೆಲೆಬ್ರೇಟ್ ಮಾಡಿದ್ದೇನನ್ನು..?

ಹೊಸ ದಾಖಲೆ ಬರೆದ 'ಮದಜಗ' ಫರ್ಸ್ಟ್ ಲುಕ್ ಟೀಸರ್!
ಕೆಜಿಎಫ್ ಸಿನಿಮಾ ಮೂಲಕ ಬೇರೆ ಲೆವೆಲ್‌ಗೆ ಹೋಗಿರೋ ನಟ ಟಾಲಿವುಡ್ ಸ್ಟಾರ್ ಪ್ರೊಡ್ಯೂಸರ್ ಬರ್ತ್‌ಡೇಯಲ್ಲಿ ರಾಕಿ ಜಗಮಗಿಸಿದ್ದಾರೆ. ದಿಲ್‌ರಾಜು ಹುಟ್ಟುಹಬ್ಬದಲ್ಲಿ ಮಿಂಚಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಹೇಗಿತ್ತು ಪಾರ್ಟಿ..?