ರಶ್ಮಿಕಾಗೆ ತುಂಬಾ ಇಷ್ಟ ಆಗಿತ್ತು ಪಾತ್ರ: ಆದ್ರೆ ಸಿಕ್ಕಿದ್ದು ಆಲಿಯಾ ಭಟ್‌ಗೆ

ಬಾಲಿವುಡ್ ನಟಿ ಆಲಿಯಾ ಭಟ್ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿದೆ. ಈಗ ನಟಿ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಟಾಲಿವುಡ್ ಸುಂದರಿಯರಿಗೆ ಟಕ್ಕರ್ ಕೊಡ್ತಿದ್ದಾರೆ ನಟಿ ಆಲಿಯಾ ಭಟ್.

First Published May 26, 2021, 4:38 PM IST | Last Updated May 26, 2021, 4:38 PM IST

ಬಾಲಿವುಡ್ ನಟಿ ಆಲಿಯಾ ಭಟ್ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿದೆ. ಈಗ ನಟಿ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಟಾಲಿವುಡ್ ಸುಂದರಿಯರಿಗೆ ಟಕ್ಕರ್ ಕೊಡ್ತಿದ್ದಾರೆ ನಟಿ ಆಲಿಯಾ ಭಟ್.

ಅಭಿಷೇಕ್ ಅಂಬರೀಶ್‌ಗೆ ಬಿತ್ತು ಫನ್ನಿ ಕನಸು..! ಅಮ್ಮ ಸುಮಲತಾಗೆ ಸಿಕ್ತು ಹೊಸ ಬಿರುದು..

ಬಾಲಿವುಡ್‌ನಲ್ಲಿಯೂ ಬಹುನಿರೀಕ್ಷಿತ ಸಿನಿಮಾಗಳನ್ನು ಕೈಯಲ್ಲಿ ಹಿಡಿದಿರೋ ನಟಿ ಈಗ ರಾಮ್‌ಚರಣ್ ಜೊತೆ ನಟಿಸಲಿದ್ದಾರೆ. ಈ ಹಿಂದೆ ರಶ್ಮಿಕಾ ಇದರಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತಾದರೂ ನಂತರದಲ್ಲಿ ಆಫರ್ ಆಲಿಯಾ ಕಿಟ್‌ ಸೇರಿದೆ. ಇಲ್ನೋಡಿ ವಿಡಿಯೋ