ಅಪ್ಪು ಸಿಎಂ ಆಗ್ಬೇಕು ಅಂತ ಒತ್ತಾಯ..! ಕೇಳ್ತಿರೋದು ಫ್ಯಾನ್ಸ್ ಅಲ್ಲ, ಮತ್ಯಾರು?
ಯಾರೆಲ್ಲಾ ಬಂದ್ರು.. ಯಾರೆಲ್ಲಾ ಹೋದ್ರು.. ಪುನೀತ್ ರಾಜ್ ಕುಮಾರ್ ಅವ್ರನ್ನು ಸಿಎಂ ಮಾಡ್ಬಿಡಿ ಎಂದಿದ್ದು ಯಾರು..? ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿಎಂ ಆಗ್ಬೇಕು ಅನ್ನೋ ಮಾತು ಕೇಳಿ ಬರ್ತಿದೆ. ಯಾರಂದಿದ್ದು ಇದನ್ನು..? ಯಾಕೆ ಹೇಳಿದ್ರು..?

ಫ್ಯಾನ್ಸ್‌ನಿಂದ ತಲೈವಾಗೆ ಸಿಕ್ತು ಡಿಫರೆಂಟ್ ಗಿಫ್ಟ್: ವಿಡಿಯೋ ವೈರಲ್
ಇಂತಹ ಒಂದು ಸುದ್ದಿ ಎಲ್ಲಾ ಕಡೆ ಓಡಾಡ್ತಿದೆ. ಪುನೀತ್ ಸಿಎಂ ಆಗ್ಲಿ ಅಂತ ಜನ ಬಯಸ್ತಿದ್ದಾರಂತೆ. ಕನ್ನಡಪರ ಸಂಘಟನೆಗಳದ್ದೂ ಇದೇ ಇಚ್ಛೆಯಂತೆ.. ಕಾರಣವೇನು..? ಇಲ್ಲಿ ನೋಡಿ ವಿಡಿಯೋ