ಮದುವೆಯಾಗಿ ಎರಡೇ ತಿಂಗಳಿಗೆ ಗರ್ಭಿಣಿ ಎಂದ KGF ಸಿಂಗರ್

ಬಾಲಿವುಡ್‌ನ ಖ್ಯಾತ ಸಿಂಗರ್ ಮದುವೆಯಾಗಿ ಎರಡೇ ತಿಂಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಗಾಯಕ ರೋಹನ್ ಪ್ರೀತ್‌ ಸಿಂಗ್‌ನನ್ನು ವಿವಾಹವಾದ ನಟಿ ಇತ್ತೀಚೆಗಷ್ಟೇ ದುಬೈನಲ್ಲಿ ಹನಿಮೂನ್ ಮುಗಿಸಿಕೊಂಡು ಬಂದಿದ್ದರು.

First Published Dec 20, 2020, 2:47 PM IST | Last Updated Dec 20, 2020, 3:29 PM IST

ಬಾಲಿವುಡ್‌ನ ಖ್ಯಾತ ಸಿಂಗರ್ ಮದುವೆಯಾಗಿ ಎರಡೇ ತಿಂಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಗಾಯಕ ರೋಹನ್ ಪ್ರೀತ್‌ ಸಿಂಗ್‌ನನ್ನು ವಿವಾಹವಾದ ನಟಿ ಇತ್ತೀಚೆಗಷ್ಟೇ ದುಬೈನಲ್ಲಿ ಹನಿಮೂನ್ ಮುಗಿಸಿಕೊಂಡು ಬಂದಿದ್ದರು.

ಹೊಸ ಕಾರ್ ತಗೊಂಡ್ರಾ ಕಿಚ್ಚ..? ಫ್ಯಾಂಟಮ್ ಸೆಟ್‌ನಲ್ಲಿ ಲಕ್ಷುರಿ ಕಾರ್

ಆದರೆ ಈಗ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಅವರ ಫೊಟೋ ಎಲ್ಲೆಡೆ ವೈರಲ್ ಆಗಿದೆ. ಅರೆ ಮದುವೆಯಾಗಿ ಎರಡೇ ತಿಂಗಳಿಗೆ ಪ್ರೆಗ್ನೆಂಟಾ ಎಂದು ಕೇಳಳ್ತಿದ್ದಾರೆ ಫ್ಯಾನ್ಸ್..?