ಖ್ಯಾತ ನಟನ ಪುತ್ರಿ ಆದ್ರೂ ಯಾರಿಗೂ ಗೊತ್ತಾಗದಂತೆ ಮಾಡ್ತಿರುವ ಕೆಲ್ಸ ನೋಡಿ!

ಬಾಲಿವುಡ್‌ ಎವರ್‌ ಗ್ರೀನ್‌ ಯಂಗ್ ನಟ ಸೈಫ್‌ ಅಲಿ ಖಾನ್‌ ಹಾಗೂ ಅಮೃತಾ ದಂಪತಿ ಪುತ್ರಿ ಸಾರಾ ಅಲಿ ಖಾನ್‌ ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಸಿಂಪಲ್ ಹುಡುಗಿಯಾಗಿಯೇ ಗುರುತಿಸಿಕೊಂಡಿದ್ದರು.

First Published May 28, 2020, 4:44 PM IST | Last Updated May 28, 2020, 4:44 PM IST

ಬಾಲಿವುಡ್‌ ಎವರ್‌ ಗ್ರೀನ್‌ ಯಂಗ್ ನಟ ಸೈಫ್‌ ಅಲಿ ಖಾನ್‌ ಹಾಗೂ ಅಮೃತಾ ದಂಪತಿ ಪುತ್ರಿ ಸಾರಾ ಅಲಿ ಖಾನ್‌ ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಸಿಂಪಲ್ ಹುಡುಗಿಯಾಗಿಯೇ ಗುರುತಿಸಿಕೊಂಡಿದ್ದರು.

ಕರೀನಾಳ ದೊಡ್ಡ ಫ್ಯಾನ್ ಸಾರಾ ಖಾನ್. ಲೈಫಲ್ಲಿ ಬಂದಳು ಮಲತಾಯಿಯಾಗಿ

ಲಾಕ್‌ಡೌನ್‌ ಸಮಯದಲ್ಲಿ ಈ ಹಿಂದೆ ಸುತ್ತಾಡಿದ ಜಾಗಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಅಷ್ಟೇ ಅಲ್ಲ ಪ್ರತೀ ಅಂಗಡಿಯಲ್ಲೂ ಮಾಡಿರುವ ಜೌಕಾಸಿ ಹೇಗಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 
 
Video Top Stories