ಪತಿ ಪರಮೇಶ್ವರ: ವಿರಾಟ್ ಕೊಹ್ಲಿ ನಂಬರ್ ಡಿಫರೆಂಟ್ ಆಗಿ ಸೇವ್ ಮಾಡಿಕೊಂಡ ಅನುಷ್ಕಾ!
ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಎಲ್ಲರಂತೆ ಲವ್, ಗಂಡ, ಬಾಯ್‌ಫ್ರೆಂಡ್ ಅಥವಾ ಲೈಫ್ ಎಂದು ನಂಬರ್ ಸೇವ್ ಮಾಡಿಕೊಂಡಿಲ್ಲ ಹೀಗಾಗಿ ಸುದ್ದಿಯಲ್ಲಿದ್ದಾರೆ. ಹೌದು! ಈ ವಿಡಿಯೋ ನೋಡಿದರೆ ಅನುಷ್ಕಾ ಪತಿ ಹೆಸರನ್ನು ಎಷ್ಟು ಡಿಫರೆಂಟ್ ಆಗಿ ಸೇವ್ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅಷ್ಟಕ್ಕೂ ಪತಿ ಪರಮೇಶ್ವರ ಅಂದ್ರೆ ಏನು?