ಮೊಮ್ಮಗಳ ಕಿಲ ಕಿಲ ನಗು ಶುರು; ರಾಮ್ ಚರಣ್ ಮಗಳ ಆಟ ಶುರು!

ರಾಮ್ ಚರಣ್ ಹಾಗು ಉಪಾಸನಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಆಸ್ಪತ್ರೆಯಿಂದ ಉಪಾಸನಾ ಡಿಶ್ಚಾರ್ಜ್ ಆಗಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ತನ್ನ ಮೊಮ್ಮಗಳನ್ನ ಮನೆಗೆ ಗ್ರ್ಯಾಂಗ್ ಆಗಿ ವೆಲ್ ಕಮ್ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಹುಟ್ಟುವ ಮಗುವಿಗೆ ಈಗಾಗಲೇ ಹೆಸರು ನಿರ್ಧರಿಸಿದ್ದೇವೆ. 21ನೇ ದಿನ ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸುತ್ತೇವೆ ಎಂದಿದ್ದಾರೆ.

First Published Jun 25, 2023, 6:07 PM IST | Last Updated Jun 25, 2023, 6:06 PM IST

ರಾಮ್ ಚರಣ್ ಹಾಗು ಉಪಾಸನಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಆಸ್ಪತ್ರೆಯಿಂದ ಉಪಾಸನಾ ಡಿಶ್ಚಾರ್ಜ್ ಆಗಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ತನ್ನ ಮೊಮ್ಮಗಳನ್ನ ಮನೆಗೆ ಗ್ರ್ಯಾಂಗ್ ಆಗಿ ವೆಲ್ ಕಮ್ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಹುಟ್ಟುವ ಮಗುವಿಗೆ ಈಗಾಗಲೇ ಹೆಸರು ನಿರ್ಧರಿಸಿದ್ದೇವೆ. 21ನೇ ದಿನ ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸುತ್ತೇವೆ ಎಂದಿದ್ದಾರೆ.

'ಬುಟ್ಟ ಬೊಮ್ಮಾ' ಹಾಡಿಗೆ ಪೂಜಾ ಹೆಗ್ಡೆ ಮತ್ತು ವಿಜಯ್ ರೀಲ್ಸ್; ವೈರಲ್ ವಿಡಿಯೋ!