ಉಪೇಂದ್ರ ಜೊತೆ ನಟಿಸ್ತೀರಾ ಎಂದಿದ್ದಕ್ಕೆ ಜ್ಯೋತಿಕಾ ಹೇಳೋದೇನು?

ಬಹುಭಾಷ ನಟಿ ಜ್ಯೋತಿಕಾ ಜೊತೆ ನಮ್ಮ‌ ಸುವರ್ಣ ನ್ಯೂಸ್ ಪ್ರತಿನಿಧಿ ಜೂಮ್ ಚಾಟ್ ಮಾಡಿದ್ದಾರೆ. ಈ ವೇಳೆ ನಟಿ ಜ್ಯೋತಿಕಾ ಉಪ್ಪಿ ಜತೆ ತಾನು ನಟಿಸಿದ್ದ 'ನಾಗರಹಾವು' ಚಿತ್ರದ ಬಗ್ಗೆ ಸಖತ್ ಮಾತನಾಡಿದ್ದಾರೆ.  ಇದೇ ತಿಂಗಳ 29 ರಂದು ನಟಿ ಜ್ಯೋತಿಕಾ ಅವರ ತಮಿಳು ಚಿತ್ರ 'ಪೊನ್ಮಾಗಲ್ ವನ್ಧಾಳ್' ರಿಲೀಸ್ ಆಗುತ್ತಿದೆ.. ಇದೇ ಮೊದಲ ಬಾರಿ ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಅಂತ ಜ್ಯೋತಿಕಾ ಹೇಳಿದ್ದಾರೆ.

First Published May 27, 2020, 6:35 PM IST | Last Updated May 27, 2020, 6:35 PM IST

ಬೆಂಗಳೂರು (ಮೇ. 27): ಬಹುಭಾಷ ನಟಿ ಜ್ಯೋತಿಕಾ ಜೊತೆ ನಮ್ಮ‌ ಸುವರ್ಣ ನ್ಯೂಸ್ ಪ್ರತಿನಿಧಿ ಜೂಮ್ ಚಾಟ್ ಮಾಡಿದ್ದಾರೆ. ಈ ವೇಳೆ ನಟಿ ಜ್ಯೋತಿಕಾ ಉಪ್ಪಿ ಜತೆ ತಾನು ನಟಿಸಿದ್ದ 'ನಾಗರಹಾವು' ಚಿತ್ರದ ಬಗ್ಗೆ ಸಖತ್ ಮಾತನಾಡಿದ್ದಾರೆ.  ಇದೇ ತಿಂಗಳ 29 ರಂದು ನಟಿ ಜ್ಯೋತಿಕಾ ಅವರ ತಮಿಳು ಚಿತ್ರ 'ಪೊನ್ಮಾಗಲ್ ವನ್ಧಾಳ್' ರಿಲೀಸ್ ಆಗುತ್ತಿದೆ.. ಇದೇ ಮೊದಲ ಬಾರಿ ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಅಂತ ಜ್ಯೋತಿಕಾ ಹೇಳಿದ್ದಾರೆ.

ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ..!

ಇನ್ನೂ ಉಪೇಂದ್ರ ಅವರ ಜತೆ‌ ಮತ್ತೆ ನಟಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತ ಉತ್ತಮ ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲೂ ನಟಿಸುವೆ ಎಂದಿದ್ದಾರೆ.. ಒಟ್ಟಾರೆ 'ಪೊನ್ಮಾಗಲ್ ವನ್ಧಾಳ್' ಚಿತ್ರ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ತೆರೆ ಕಾಣುತ್ತಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

Video Top Stories