ಪ್ರಕೃತಿಯ ನಿಗೂಢ ರಹಸ್ಯ ಬೆನ್ನತ್ತಿ ಮಲೆನಾಡಿಗೆ ಬಂದಿಳಿದ ವಿಜ್ಞಾನಿಗಳು!
ಚಿಕ್ಕಮಗಳೂರಿಗೆ ವಿಜ್ಞಾನಿಗಳ ತಂಡ ಬಂದಿಳಿದಿದೆ. ಕಳೆದ ಐದಾರು ದಶಕಗಳಲ್ಲಿ ಕಂಡು ಕೇಳರಿಯದ ಮಳೆಗೆ ಮಲೆನಾಡು ತತ್ತರಿಸಿತ್ತು. ನೋಡನೋಡುತ್ತಿದ್ದಂತೆ ಬೆಟ್ಟ-ಗುಡ್ಡ, ಹೊಲ-ಗದ್ದೆ, ಮನೆ-ಮಠಗಳು ಜಲಾವೃತವಾಗಿತ್ತು. ಇನ್ನೊಂದು ಕಡೆ ಭಾರೀ ಪ್ರಮಾಣದಲ್ಲಿ ನಡೆದ ಭೂಕುಸಿತ ಜನರನ್ನು ಆತಂಕಕ್ಕೆ ತಳ್ಳಿದೆ. ಈ ಹಿಂದೆ ಇಲ್ಲಿನ ಜನ ಈ ಪರಿ ವಿಪತ್ತು ನೋಡಿರಲಿಲ್ಲ. ಹಾಗಾದ್ರೆ ಈ ಬಾರಿ ಏನಾಯ್ತು?
ಚಿಕ್ಕಮಗಳೂರು (ಅ.31): ಚಿಕ್ಕಮಗಳೂರಿಗೆ ವಿಜ್ಞಾನಿಗಳ ತಂಡ ಬಂದಿಳಿದಿದೆ. ಕಳೆದ ಐದಾರು ದಶಕಗಳಲ್ಲಿ ಕಂಡು ಕೇಳರಿಯದ ಮಳೆಗೆ ಮಲೆನಾಡು ತತ್ತರಿಸಿತ್ತು.
ಸುರಿದ ಭಾರೀ ಮಳೆಗೆ ನೋಡನೋಡುತ್ತಿದ್ದಂತೆ ಬೆಟ್ಟ-ಗುಡ್ಡ, ಹೊಲ-ಗದ್ದೆ, ಮನೆ-ಮಠಗಳು ಜಲಾವೃತವಾಗಿತ್ತು. ಇನ್ನೊಂದು ಕಡೆ ಭಾರೀ ಪ್ರಮಾಣದಲ್ಲಿ ನಡೆದ ಭೂಕುಸಿತ ಜನರನ್ನು ಆತಂಕಕ್ಕೆ ತಳ್ಳಿದೆ.
ಈ ಹಿಂದೆ ಇಲ್ಲಿನ ಜನ ಈ ಪರಿ ವಿಪತ್ತು ನೋಡಿರಲಿಲ್ಲ. ಹಾಗಾದ್ರೆ ಈ ಬಾರಿ ಏನಾಯ್ತು?