Karnataka Rain

(Search results - 543)
• undefined
Video Icon

Karnataka DistrictsJul 27, 2021, 1:43 PM IST

ಕೃಷ್ಣಾನದಿ ತೀರದ ಗ್ರಾಮಸ್ಥರ ಪರದಾಟ‌‌ : ಪ್ರವಾಹಕ್ಕೆ ಬದುಕು ಬೀದಿಪಾಲು

ಜೀವ ಉಳಿಸಿಕೊಳ್ಳಲು ಕೃಷ್ಣಾನದಿ ತೀರದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ದೃಶ್ಯಗಳನ್ನ‌ ನೋಡಿದರೆ ಮನ ಕಲುಕುತ್ತದೆ. ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

• undefined

stateJul 27, 2021, 7:49 AM IST

ಮತ್ತೆ 4 ದಿನ ರಾಜ್ಯಕ್ಕೆ ಭಾರೀ ಮಳೆ : ಎಚ್ಚರಿಕೆ

•  ಹವಾಮಾನ ಏರಿಳಿತದಿಂದಾಗಿ ರಾಜ್ಯದಲ್ಲಿ ಜು.30ರವರೆಗೆ ಮತ್ತೆ ಭಾರಿ ಮಳೆ
•  ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

sn-rain5

stateJul 26, 2021, 12:34 PM IST

ವರುಣನ ಆರ್ಭಟ: ರಾಜ್ಯದಲ್ಲಿ ವಾಡಿಕೆಗಿಂತ ಶೇ.19ರಷ್ಟು ಅಧಿಕ ಮಳೆ..!

ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಈವರೆಗೆ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದ್ದು, ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ಶೇ.19 ಅಧಿಕ ಮಳೆ ಸುರಿದಿದೆ. ಆರಂಭದಲ್ಲಿ ಅಷ್ಟಾಗಿ ಮಳೆ ಆಗದಿದ್ದರೂ ಹವಾಮಾನ ವೈಪರೀತ್ಯದಿಂದ ಕಳೆದ ಜೂನ್‌ ಮತ್ತು ಜುಲೈ ಮೂರನೇ ವಾರದಲ್ಲಿ ಸತತ ಒಂದು ವಾರ ಕಾಲ ಮಳೆ ಆಗಿದೆ.

Rain

stateJul 26, 2021, 10:54 AM IST

ರಾಜ್ಯದಲ್ಲಿ ತಗ್ಗಿದ ವರುಣನ ಅಬ್ಬರ: ಈ ಭಾಗದಲ್ಲಿ ಇನ್ನೂ 2 ದಿನ ಮಳೆ

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ಮಳೆ ಭಾನುವಾರ ತಗ್ಗಿದ್ದು, ಕೆಲವೆಡೆ ಮಾತ್ರ ಬಿರುಸಿನ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

• top 10 news

NewsJul 25, 2021, 5:13 PM IST

ಬಿಎಸ್‌ವೈ ಬಂತಾ ವರಿಷ್ಠರ ಸಂದೇಶ, ನೆರೆಯಿಂದ ಹೆಚ್ಚಿದ ಸಂಕಷ್ಟ; ಜು.25ರ ಟಾಪ್ 10 ಸುದ್ದಿ

ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದಿರುವ ಬಿಎಸ್ ಯಡಿಯೂರಪ್ಪಗೆ ವರಿಷ್ಠರಿಂದ ಸಂದೇಶಾ ಬಂದಿದೆಯಾ ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಅರ್ಧ ಕರ್ನಾಟಕ ಮಳೆಗೆ ಮುಳುಗಡೆಯಾಗಿದೆ. ಮೀರಾಬಾಯಿ ಚಾನುಗೆ 1 ಕೋಟಿ ಬಹುಮಾನ ಘೋಷಿಸಲಾಗಿದೆ. ಮನ್‌ ಕೀ ಬಾತ್‌ನಲ್ಲಿ ಕರ್ನಾಟಕದ ‘ಬಾಕಾಹು’ಗೆ ಮೋದಿ ಮನ್ನಣೆ ನೀಡಿದ್ದಾರೆ. ಪ್ರಿಯಾ ಮಲಿಕ್‌ಗೆ ಚಿನ್ನ, ಕೋಟಿ ಒಡೆಯಾ ಕುಂದ್ರಾಗೆ ತಪ್ಪು ದಾರಿ ಯಾಕೆ? ಜುಲೈ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

• ಭಾರೀ ಮಳೆಯಿಂದಾಗಿ ನೀರಿನಲ್ಲಿ ನಿಂತ ಬಳೆ
Video Icon

stateJul 25, 2021, 1:37 PM IST

ಅಪ್ಪಳಿಸಿದ ಮಹಾ ಪ್ರವಾಹ : ಮುಳುಗಿದ ಅರ್ಧ ಕರುನಾಡು

ಅಬ್ಬರಿಸುತ್ತಿದೆ ಆಕಾಶ, ಬಾಯಿ ತೆರೆಯುತ್ತಿದೆ ಭೂಮಿ, ಕರುನಾಡಿಗೆ ಅಪ್ಪಳಿಸಿದ ಜಲಪ್ರವಾಹ.. ಕೊಚ್ಚಿ ಹೋದವು ಮನೆಗಳು, ಸಾಕು ಪ್ರಾಣಿಗಳು..

ಸಾಕಷ್ಟು ಜನರು ನಿರಾಶ್ರಿತರಾದರು. ಮನೆ ಹೊಲ ಕಳೆದುಕೊಂಡು ದಿಕ್ಕೇತೋಚದಂತಾಗಿದೆ ಬದುಕು.  ರಾಜ್ಯದ ಹಲವು ಜಿಲ್ಲೆಗಳು ಬಹುತೇಕ ಪ್ರಮಾಣದಲ್ಲಿ ಮುಳುಗಿದವು.

• undefined

stateJul 25, 2021, 10:08 AM IST

ರಾಜ್ಯದ 45 ತಾಲೂಕು, 283 ಗ್ರಾಮಕ್ಕೆ ಭಾರೀ ಮಳೆಯಿಂದ ಹಾನಿ: ಸರ್ಕಾರ

ರಾಜ್ಯದಲ್ಲಿ ಮಳೆ ಹಾಗೂ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ ಈವರೆಗೆ 9 ಜನ ಸಾವನ್ನಪ್ಪಿದ್ದು, 3 ಮಂದಿ ಕಾಣೆಯಾಗಿದ್ದಾರೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

• undefined
Video Icon

stateJul 25, 2021, 9:57 AM IST

ಜನಜೀವನದ ಮೇಲೆ ಮಾರಕ ಪರಿಣಾಮ ಬೀರಿದ ಡೆಡ್ಲಿ ಪ್ರವಾಹ : ಮೈ ಜಲ್ ಎನ್ನಿಸೋ ದೃಶ್ಯಗಳು

ಸಂಪೂರ್ಣ ದೇಶವೇ ರಣಬೀಕರ ಪ್ರವಾಹಕ್ಕೆ ಸಿಕ್ಕು ತತ್ತರಿಸುತ್ತಿದೆ.  ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಮನೆಗಳು ಕುಸಿದು ಬಿದ್ದು ನೆಲೆಯಿಲ್ಲದೇ ಜನರು ಸುರಿವ ಮಳೆ ಕೊರೆವ ಚಳಿಯಲ್ಲೇ ಥರಗುಟ್ಟುತ್ತಿದ್ದಾರೆ. ಇನ್ನೊಂದು ಕಡೆ ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರೋ ದೃಶ್ಯಗಳು ಕಂಡು ಬಂದಿದೆ. ಇದೆಲ್ಲಾ ಪ್ರವಾಹ ಸೃಷ್ಟಿ ಮಾಡಿರೋ ಅವಾಂತರಗಳು

Almatti Dam

stateJul 25, 2021, 8:47 AM IST

ವ್ಯಾಪಕ ಮಳೆ: ರಾಜ್ಯದ ಪ್ರಮುಖ ಜಲಾಶಯಗಳು ಶೇ.70 ಭರ್ತಿ..!

ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ರಾಜ್ಯದ 13 ಪ್ರಮುಖ ಜಲಾಶಯಗಳು ಸಂಗ್ರಹ ಸಾಮರ್ಥ್ಯದ ಶೇ. 70ರಷ್ಟು ಭರ್ತಿಯಾಗಿವೆ. ಕಳೆದ ಒಂದು ವಾರದಲ್ಲೇ ಒಟ್ಟು ಸಾಮರ್ಥ್ಯದ ಶೇ.25ರಷ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ.

Rain

stateJul 25, 2021, 8:16 AM IST

ವರುಣನ ಅಬ್ಬರ ಇಳಿಕೆ: ಈ ಭಾಗದಲ್ಲಿ ಜು.28ರವರೆಗೂ ಭಾರೀ ಮಳೆ

ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರಿಯಲಿದೆ. ಹವಾಮಾನದಲ್ಲಿ ಉಂಟಾದ ಬದಲಾವಣೆಗಳು ಸಹಜ ಸ್ಥಿತಿಗೆ ಬರುವ ಹಿನ್ನೆಲೆಯಲ್ಲಿ ಜು.25ರ ನಂತರ ರಾಜ್ಯದಲ್ಲಿ ಮಳೆಯ ಅಬ್ಬರ ಸಾಕಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

• undefined
Video Icon

stateJul 24, 2021, 3:30 PM IST

ರಣಭಯಂಕರ ಪ್ರವಾಹಕ್ಕೆ ತತ್ತರಿಸಿದ ಜನತೆ..!

ರಣಭಯಂಕರ ಪ್ರವಾಹಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಅದರಲ್ಲೂ ಭಾರತದಲ್ಲಿ ಮುಂಗಾರಿನ ಅಬ್ಬರ ಬಲು ಜೋರಾಗಿಯೇ ಇದೆ. ಕರ್ನಾಟಕ, ಮಹಾರಾಷ್ಟ್ರ ಅಕ್ಷರಶಃ ತತ್ತರಿಸಿ ಹೋಗಿವೆ.

• undefined

Karnataka DistrictsJul 24, 2021, 3:12 PM IST

ಕಪಿಲಾ ನದಿ ಸ್ನಾನ ಘಟ್ಟಮುಳುಗಡೆ : 30,000 ಕ್ಯುಸೆಕ್‌ ನೀರು ಹೊರಕ್ಕೆ

• ಕೇರಳದ ವೈನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಲ್ಲಿ ಹೆಚ್ಚಿದ ನೀರಿನ ಮಟ್ಟ
• ಕಪಿಲಾ ನದಿಯಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ

K Sudhakar

stateJul 24, 2021, 12:50 PM IST

ನೆರೆ ಪೀಡಿತ ಜಿಲ್ಲೆಗಳಲ್ಲಿ ರೋಗ ಹರಡದಂತೆ ಕಟ್ಟೆಚ್ಚರ

• ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ
• ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಕಾಳಜಿ ಕೇಂದ್ರಗಳ  ಬಳಿಕ ಕೊರೋನಾ ಮಾರ್ಗಸೂಚಿ ಪಾಲಿಸುವಂತೆ ಎಚ್ಚರಿಕೆ

ട്രെയിന്‍ യാത്ര ചെയ്യാത്തവരുണ്ടാകില്ല. ട്രെയിനുകള്‍ വഴിയില്‍ പിടിച്ചിടുന്നതും ലേറ്റാവുന്നതുമൊക്കെ പതിവാണ്. ചിലപ്പോള്‍ ഏതെങ്കിലും ആളൊഴിഞ്ഞ ഭാഗത്താണ് പിടിച്ചിടുന്നതെങ്കില്‍ മറ്റുചിലപ്പോള്‍ ഏതെങ്കിലും സ്റ്റേഷനിലാകും പിടിച്ചിടല്‍.

stateJul 24, 2021, 12:21 PM IST

ಭಾರೀ ಮಳೆ : ರಾಜ್ಯದಿಂದ ತೆರಳುವ 15 ರೈಲು ಸಂಚಾರ ರದ್ದು

• ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಮಳೆ
• ರಾಜ್ಯದಿಂದ ವಿವಿಧ ರಾಜ್ಯಗಳಿಗೆ ತೆರಳುವ 15 ರೈಲುಗಳ ಸಂಚಾರ ರದ್ದು
• undefined
Video Icon

IndiaJul 23, 2021, 11:22 PM IST

ಮಳೆ-ಪ್ರವಾಹಕ್ಕೆ ಕೊಚ್ಚಿ ಹೋಯ್ತು ಮನೆ, ಜಾನುವಾರು; ಬದುಕು ಬೀದಿಪಾಲು!

ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕದಲ್ಲೂ ಮಳೆ ಅಬ್ಬರ ಜೋರಾಗಿದೆ. ಬೆಳಗಾವಿ, ಖಾನಪುರ, ಉತ್ತರ ಕನ್ನಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳು ಕೊಚ್ಚಿ ಹೋಗಿವೆ. ಹೆಲಿಕಾಪ್ಟರ್ ಮೂಲಕ ಜನರ ರಕ್ಷಣೆ ನಡೆಯುತ್ತಿದೆ. ಹಲವು ಜಿಲ್ಲಿಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತ್ತ ರಾಜ್ಯ ರಾಕಾರಣದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ಚೋರಾಗಿದೆ. ಬಾಲಿವುಡ್‌ನಲ್ಲಿ ಅಶ್ಲೀಲ ಸಿನಿಮಾ ದಂಧೆ ಇದೀಗ ಶಿಲ್ಪಾ ಶೆಟ್ಟಿ ಕೊರಳಿಗೂ ಸುತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿದೆ. ಈ ಎಲ್ಲಾ ಸುದ್ದಿ ವಿವರ ಇಂದಿನ ನ್ಯೂಸ್ ಹವರ್‌ನಲ್ಲಿದೆ ನೋಡಿ.