ಅಂದು ಪರಮೇಶ್ವರ್, ಈಗ ಅಶ್ವತ್ಥ್ ನಾರಾಯಣ; ಡಿಸಿಎಂ ಝಿರೋ ಟ್ರಾಫಿಕ್ ದರ್ಬಾರ್!

 ಝೀರೋ ಟ್ರಾಪಿಕ್ ಬೇಡ ಎಂದಿದ್ದ ಉಪ ಮುಖ್ಯಮಂತ್ರಿ ಅಶ್ವತ್ಧ್ ನಾರಾಯಣ್ ಇದೀಗ ಝಿರೋ ಟ್ರಾಫಿಕ್ ಇಲ್ಲದೆ ರಸ್ತೆಗಿಳಿಯಲ್ಲ ಅನ್ನುವಂತಾಗಿದೆ. ಖಾಸಗಿ ಕಾರ್ಯಕ್ರಮಕ್ಕಾಗಿ  ಚಿಕ್ಕಮಗಳೂರಿಗೆ ಆಗಮಿಸಿದ ಅಶ್ವತ್ಥ್ ನಾಲ್ಕು ಬಾರಿ ಝಿರೋ ಟ್ರಾಫಿಕ್ ಮೂಲಕ ಪ್ರಯಾಣಿಸಿದ್ದಾರೆ.

First Published Nov 11, 2019, 9:08 PM IST | Last Updated Nov 11, 2019, 9:08 PM IST


ಚಿಕ್ಕಮಗಳೂರು(ನ.11): ಝೀರೋ ಟ್ರಾಪಿಕ್ ಬೇಡ ಎಂದಿದ್ದ ಉಪ ಮುಖ್ಯಮಂತ್ರಿ ಅಶ್ವತ್ಧ್ ನಾರಾಯಣ್ ಇದೀಗ ಝಿರೋ ಟ್ರಾಫಿಕ್ ಇಲ್ಲದೆ ರಸ್ತೆಗಿಳಿಯಲ್ಲ ಅನ್ನುವಂತಾಗಿದೆ. ಖಾಸಗಿ ಕಾರ್ಯಕ್ರಮಕ್ಕಾಗಿ  ಚಿಕ್ಕಮಗಳೂರಿಗೆ ಆಗಮಿಸಿದ ಅಶ್ವತ್ಥ್ ನಾಲ್ಕು ಬಾರಿ ಝಿರೋ ಟ್ರಾಫಿಕ್ ಮೂಲಕ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ: ಮಧ್ಯ ರಾತ್ರಿ ಪ್ರತ್ಯಕ್ಷವಾಗುತ್ತಿದ್ದ ದೆವ್ವ ಬೆಂಗ್ಳೂರು ಪೊಲೀಸರ ಬಲೆಗೆ!

ಡಿಸಿಎಂ ಝಿರೋ ಟ್ರಾಫಿಕ್‌ಗೆ ವಾಹನ ಸವಾರರು ಹಿಡಿ ಶಾಪ ಹಾಕಿದ್ದಾರೆ. ಬಿಸಿಲಲ್ಲಿ ನಿಂತ ವಾಹನ ಸವಾರರು ಉಪ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.