ಕೊನೆಗೂ ಚಿಕಿತ್ಸೆ ಫಲಿಸಲಿಲ್ಲ; ಜ್ಯೂಸ್ ಎಂದು ಕೀಟನಾಶಕ ಕುಡಿದ ಮಗು ಸಾವು
ಅಯ್ಯೋ ವಿಧಿಯೇ... ಜ್ಯೂಸ್ ಎಂದು ತಿಳಿದು ಕೀಟನಾಶಕ ಕುಡಿದಿದ್ದ ಮಗು ಮೃತಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮೂರು ವರ್ಷದ ಬಾಲಕ ಅಗಸ್ತ್ಯ ಕಳೆದ ಅ.24ರಂದು ಕೀಟನಾಶಕ ಕುಡಿದಿದ್ದ. ಸುಮಾರು 19 ದಿನಗಳಿಂದ ಜೀವಣ್ಮರಣದ ಹೋರಾಟ ನಡೆಸುತ್ತಿದ್ದ ಆ ಮಗು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದೆ.
ಚಿಕ್ಕಮಗಳೂರು (ನ.12): ಅಯ್ಯೋ ವಿಧಿಯೇ... ಜ್ಯೂಸ್ ಎಂದು ತಿಳಿದು ಕೀಟನಾಶಕ ಕುಡಿದಿದ್ದ ಮಗು ಮೃತಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮೂರು ವರ್ಷದ ಬಾಲಕ ಅಗಸ್ತ್ಯ ಕಳೆದ ಅ.24ರಂದು ಕೀಟನಾಶಕ ಕುಡಿದಿದ್ದ. ಸುಮಾರು 19 ದಿನಗಳಿಂದ ಜೀವಣ್ಮರಣದ ಹೋರಾಟ ನಡೆಸುತ್ತಿದ್ದ ಆ ಮಗು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದೆ.
ಇದನ್ನೂ ಓದಿ | ಮಗು ಮಲಗಿರುವಾಗಲೇ ಅಂಗನವಾಡಿ ಬಾಗಿಲು ಹಾಕಿ ತೆರಳಿದ ಶಿಕ್ಷಕಿ...