ಸರ್ಕಾರಕ್ಕೆ ಬರ್ತಿರೋ ಲಾಭ ದುಪ್ಪಟ್ಟಾದ್ರೂ ತೈಲ ಬೆಲೆ ಯಾಕೆ ಇಳೀತಿಲ್ಲ?

ಕಡೆಗೂ ಪೆಟ್ರೋಲ್ ಭರ್ಜರಿ ಶತಕ ಭಾರಿಸಿದೆ. ಸರ್ಕಾರದ ಸಂಕಷ್ಟ ಪರಿಹಾರಕ್ಕೆ ಇದೊಂದೇ ಅಸ್ತ್ರನಾ? ಒಂದೇ ವರ್ಷದಲ್ಲಿ ಬರೋಬ್ಬರಿ ಶೇ. 62ರಷ್ಟು ಹೆಚ್ಚಾಯ್ತು ಪೆಟ್ರೋಲ್‌ನಿಂದ ಬರೋ ಆದಾಯ. ಆದ್ರೆ ಬರೆ ಬಿದ್ದಿದ್ದು ಮಾತ್ರ ಸಾಮಾನ್ಯ ಪ್ರಜೆಗೆ.

First Published Jun 10, 2021, 5:06 PM IST | Last Updated Jun 10, 2021, 5:31 PM IST

ನವದೆಹಲಿ(ಜೂ.10): ಕಡೆಗೂ ಪೆಟ್ರೋಲ್ ಭರ್ಜರಿ ಶತಕ ಭಾರಿಸಿದೆ. ಸರ್ಕಾರದ ಸಂಕಷ್ಟ ಪರಿಹಾರಕ್ಕೆ ಇದೊಂದೇ ಅಸ್ತ್ರನಾ? ಒಂದೇ ವರ್ಷದಲ್ಲಿ ಬರೋಬ್ಬರಿ ಶೇ. 62ರಷ್ಟು ಹೆಚ್ಚಾಯ್ತು ಪೆಟ್ರೋಲ್‌ನಿಂದ ಬರೋ ಆದಾಯ. ಆದ್ರೆ ಬರೆ ಬಿದ್ದಿದ್ದು ಮಾತ್ರ ಸಾಮಾನ್ಯ ಪ್ರಜೆಗೆ.

ಮೋದಿಗೆ ಗಡ್ಡ ಬೋಳಿಸಲು 100 ರೂ. ಕಳುಹಿಸಿದ 'ಚಾಯ್‌ವಾಲಾ', ಜೊತೆಗೊಂದು ಪತ್ರ!

ಕಚ್ಚಾ ತೈಲ ಬೆಲೆ ಇಳಿದರೂ ಪೆಟ್ರೋಲ್, ಡೀಸೆಲ್ ದರವೇಕೆ ಏರಿಕೆಯಾಗಿದ್ದು? ಏನಾಗ್ತಿದೆ? ಎನ್ನುವವರಿಗೆ ಇಲ್ಲಿದೆ ವಿವರ