ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಕೊನೆಗೂ ಕೆಳಗಿಳಿದ ಬೆಳ್ಳಿ

ಮುಂದುವರಿದ ಚಿನ್ನದ ಬೆಲೆ ಕುಸಿತ; ಬೆಳ್ಳಿ ದರದಲ್ಲೂ ಇಳಿಕೆ; ಬೆಂಗಳೂರು ಮಾರ್ಕೆಟ್‌ ಇಂದಿನ ಬೆಲೆ  ವಿವರ; ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು

First Published Mar 18, 2020, 1:48 PM IST | Last Updated Mar 18, 2020, 1:48 PM IST

ಬೆಂಗಳೂರು (ಮಾ.18): ಕೊರೋನಾವೈರಸ್‌ ಸೋಂಕು ಮನುಷ್ಯರ ಜೊತೆ ಆರ್ಥಿಕತೆಯನ್ನೂ ಕೂಡಾ ಕಂಗೆಡಿಸಿದೆ. ಚಿನ್ನದ ಬೆಲೆ ಕುಸಿತ ಇಂದೂ ಮುಂದುವರಿದಿದೆ. ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ.  ಬೆಂಗಳೂರು ಮಾರ್ಕೆಟ್‌ನಲ್ಲಿ ಇಂದಿನ ಬೆಲೆ  ವಿವರ ಇಲ್ಲಿದೆ. 

ಇದನ್ನೂ ನೋಡಿ | ಕೊರೋನಾಕ್ಕೆ ಕೇರಳ ಸವಾಲು, ಬ್ರೇಕ್ ದಿ ಚೈನ್..ನಾವಿರ್ತೇವೆ ಮಾಮೂಲು!...

ಕಲಬುರಗಿ: ಜಸ್ಟ್ ಕೆಮ್ಮಿದ್ದಷ್ಟೆ, ಆಂಬುಲೆನ್ಸ್‌ನಲ್ಲಿ ಬಂದು ಎತ್ತಾಕ್ಕೊಂಡೋದ್ರು!

"