ಶೇರುಪೇಟೆಯಲ್ಲಿ ಕೋಲಾಹಲ; ಅಂಬಾನಿ ರಿಲಯನ್ಸ್‌ಗೆ ದಶಕದಲ್ಲೇ ಕರಾಳ ದಿನ!
ದಲಾಲ್ ಸ್ಟ್ರೀಟ್‌ನಲ್ಲಿ ಕೋಲಾಹಲ, ಕುಸಿದ ಸೆನ್ಸೆಕ್ಸ್, ಮುಕೇಶ್ ಅಂಬಾನಿಯ ರಿಲಯನ್ಸ್‌ಗೆ ಅತೀ ಕೆಟ್ಟ ದಿನ, ಒಂದು ಕಡೆ ಕೊರೋನಾ, ಇನ್ನೊಂದು ಕಡೆ ತೈಲ ಸಮರ
ಬೆಂಗಳೂರು (ಮಾ.09): ದಲಾಲ್ ಸ್ಟ್ರೀಟ್‌ನಲ್ಲಿ ಶೇರುದಾರರಿಗೆ ಭೂಕಂಪನವಾದ ಅನುಭವ. ಶೇರು ಮಾರುಕಟ್ಟೆ ಕುಸಿದಿದೆ. 2400 ಸೂಚ್ಯಂಕಗಳಷ್ಟು ಸೆನ್ಸೆಕ್ಸ್ ಕುಸಿದಿದ್ದು, ಶೇರು ದರಗಳು ಪಾತಾಳಕ್ಕೆ ಕುಸಿದಿವೆ.
ಇದನ್ನೂ ನೋಡಿ | ಏರಿದ ಬಂಗಾರ, ಇಳಿದ ಬೆಳ್ಳಿ: ನಿಮಗೇನು ಬೇಕು ತಗೊಳ್ಳಿ
ಇನ್ನೊಂದು ಕಡೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ಗೆ ಇಂದಿನ ದಿನ ದಶಕದಲ್ಲೇ ಅತೀ ಕೆಟ್ಟ ದಿನವಾಗಿ ಪರಿಣಮಿಸಿದೆ. ಏನಾಯ್ತು ಶೇರು ಮಾರುಕಟ್ಟೆಯಲ್ಲಿ? ಇಲ್ಲಿದೆ ಡೀಟೆಲ್ಸ್...
"