ಮಾರ್ಚ್ 11 ರ ಬಂಗಾರ, ಬೆಳ್ಳಿ ದರಗಳು ಹೀಗಿವೆ ನೋಡಿ!
ಬಂಗಾರದ ಬೆಲೆ ಇಳಿಕೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದು ಮದುವೆ, ಮುಂಜಿ, ಶುಭಕಾರ್ಯಗಳ ಸೀಸನ್ ಆಗಿರುವುದರಿಂದ ಬಂಗಾರ ಕೊಳ್ಳುವವರ ಸಂಖ್ಯೆ ಜಾಸ್ತಿಯೇ ಇದೆ. ಇಂದಿನ ಬಂಗಾರ, ಬೆಳ್ಳಿ ದರ ಹೀಗಿದೆ ನೋಡಿ!