ಮೊದಲ ಪತ್ನಿಯನ್ನು ಹೊರಹಾಕಿದ ಪತಿ; ಕಾರಣ ಬಂದಿದ್ದಾಳೆ 2ನೇ ಹೆಂಡತಿ!
ವೀರಭದ್ರ ನಗರದಲ್ಲಿ ನಿವಾಸಿ ರಾಜೇಸಾಬ್ ಇದೀಗ ಮೊದಲ ಪತ್ನಿ ಹಾಗೂ ಮೂವರು ಮಕ್ಕಳಿಗೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ಇರಾಕ್‌ನಲ್ಲಿ ಉದ್ಯೋಗಿಯಾರುವ ರಾಜೇಸಾಬ್ ಕೃತ್ಯದಿಂದ ಇದೀಗ ಪತ್ನಿ ಹಾಗೂ ಮಕ್ಕಳು ಅನಾಥರಾಗಿದ್ದಾರೆ.
ಬೆಳಗಾವಿ(ಡಿ.11): ವೀರಭದ್ರ ನಗರದಲ್ಲಿ ನಿವಾಸಿ ರಾಜೇಸಾಬ್ ಇದೀಗ ಮೊದಲ ಪತ್ನಿ ಹಾಗೂ ಮೂವರು ಮಕ್ಕಳಿಗೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ಇರಾಕ್‌ನಲ್ಲಿ ಉದ್ಯೋಗಿಯಾರುವ ರಾಜೇಸಾಬ್ ಕೃತ್ಯದಿಂದ ಇದೀಗ ಪತ್ನಿ ಹಾಗೂ ಮಕ್ಕಳು ಅನಾಥರಾಗಿದ್ದಾರೆ.
ಇದನ್ನೂ ಓದಿ: ಫೋನ್ ಸ್ವಿಚಾಫ್ ಮಾಡಿದ್ದಕ್ಕೆ ಭಾವಿ ಪತ್ನಿಯನ್ನೇ ಕೊಂದ!
ಪತ್ನಿ ಹಾಗೂ ಮಕ್ಕಳಿಗೆ ಹಲ್ಲೆ ನಡೆಸಿರುವ ರಾಜೇಸಾಬ್, ಈಗಾಗಲೇ 2ನೇ ಮದುವೆಯಾಗಿದ್ದಾರೆ. ಹೀಗಾಗಿ ಈ ಕೃತ್ಯ ಎಸೆಗಿದ್ದಾರೆ ಎಂದು ಮೊದಲ ಪತ್ನಿ ಆರೋಪಿಸಿದ್ದಾರೆ. ಹಲ್ಲೆಯಲ್ಲಿ ಹಿರಿಯ ಮಗಳಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗ ದಾಖಲಾಗಿದ್ದಾರೆ.