ಪ್ರಕೃತಿ ಪವಾಡ: ಬತ್ತಿದ್ದ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ ನೀರು!
‘ಹಿಂಗಾರು’ ಮಳೆಯೇ, ಏನು ನಿನ್ನ ಹನಿಗಳ ಲೀಲೆ..... ಎಂದು ಹಾಡಬೇಕಾದ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಮಳೆ ಕಾಣದೆ, ಬರಡಾಗಿದ್ದ ಭೂಮಿಯಲ್ಲಿ ನೀರಿನ ಚಿಲುಮೆಗಳು ಹುಟ್ಟಿರುವ ರೀತಿ ಕಂಡು ಬೆಳಗಾವಿಯ ಗ್ರಾಮಸ್ಥರು ಸೋಜಿಗಪಡುತ್ತಿದ್ದಾರೆ. ಒಣಗಿ ಹೋಗಿದ್ದ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮಲು ಆರಂಭಿಸಿರುವುದು, ಬರದಿಂದ ಕಂಗೆಟ್ಟ ಜನರಿಗೆ ನೆರೆಯ ನಡುವೆಯೂ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆ ನೀರಿನ ಚಿಲುಮೆ ನೀವೂ ನೋಡಿ, ಖುಷಿಪಡಿ....
ಬೆಳಗಾವಿ (ಅ.21): ‘ಹಿಂಗಾರು’ ಮಳೆಯೇ, ಏನು ನಿನ್ನ ಹನಿಗಳ ಲೀಲೆ..... ಎಂದು ಹಾಡಬೇಕಾದ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಮಳೆ ಕಾಣದೆ, ಬರಡಾಗಿದ್ದ ಭೂಮಿಯಲ್ಲಿ ನೀರಿನ ಚಿಲುಮೆಗಳು ಹುಟ್ಟಿರುವ ರೀತಿ ಕಂಡು ಬೆಳಗಾವಿಯ ಗ್ರಾಮಸ್ಥರು ಸೋಜಿಗಪಡುತ್ತಿದ್ದಾರೆ.
ಒಣಗಿ ಹೋಗಿದ್ದ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮಲು ಆರಂಭಿಸಿರುವುದು, ಬರದಿಂದ ಕಂಗೆಟ್ಟ ಜನರಿಗೆ ನೆರೆಯ ನಡುವೆಯೂ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆ ನೀರಿನ ಚಿಲುಮೆ ನೀವೂ ನೋಡಿ, ಖುಷಿಪಡಿ....