ಆರೋಗ್ಯ ಸಚಿವರ ತವರಿನಲ್ಲೇ ಡೆಂಗ್ಯೂಗೆ ಬಾಲಕಿ ಬಲಿ..!

ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆ ಸಿಗದೇ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಸ್ನೇಹ ಎನ್ನುವ ಬಾಲಕಿಗೆ ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯವನ್ನು ತೋರಿದ್ದರು. ಕೊರೋನಾ ಅನುಮಾನದ ಮೇರೆಗೆ ಬಾಲಕಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗಿತ್ತು.

First Published Apr 15, 2020, 6:27 PM IST | Last Updated Jul 8, 2020, 7:02 PM IST

ಬಳ್ಳಾರಿ(ಏ.15): ಒಂದು ಕಡೆ ಕೊರೋನಾ ವೈರಸ್ ಜನರ ನಿದ್ದೆಗೆಡಿಸಿದ್ದರೆ, ಮತ್ತೊಂದೆಡೆ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ತವರಿನಲ್ಲಿ 13 ವರ್ಷದ ಬಾಲಕಿಯೊಬ್ಬಳು ಡೆಂಗ್ಯೂಗೆ ಬಲಿಯಾಗಿದ್ದಾಳೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಕೊರೋನಾ ನಡೆಯಲಿ ಇಲ್ಲಿವೆ ಆಯುಷ್ ಟಿಪ್ಸ್

ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆ ಸಿಗದೇ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಸ್ನೇಹ ಎನ್ನುವ ಬಾಲಕಿಗೆ ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯವನ್ನು ತೋರಿದ್ದರು. ಕೊರೋನಾ ಅನುಮಾನದ ಮೇರೆಗೆ ಬಾಲಕಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗಿತ್ತು.

ಸ್ಯಾಲರಿಯಿಂದ ಕಟ್ ಆಗಲ್ಲ, 3 ತಿಂಗಳು ಸರ್ಕಾರವೇ ತುಂಬಲಿದೆ PF ಹಣ; ಷರತ್ತು ಅನ್ವಯ!

ಮಾರ್ಚ್ 29ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.