ದೆಹಲಿ ಆಟೋ ಎಕ್ಸ್ಪೋ 2020; ವೆಸ್ಪಾ ಎಲೆಕ್ಟ್ರಿಕ್, ಎಪ್ರಿಲಿಯಾ ಸ್ಕೂಟರ್ ಅನಾವರಣ!

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ

First Published Feb 8, 2020, 4:16 PM IST | Last Updated Feb 8, 2020, 4:16 PM IST

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ.

ಹೀರೋ AE-47 ಎಲೆಕ್ಟ್ರಿಕ್ ಬೈಕ್ ಅನಾವರಣ, 160KM ಮೈಲೇಜ್!

ದೆಹಲಿ ಅಟೋ ಎಕ್ಸ್ಪೋದಲ್ಲಿ ಗಮನಸೆಳೆದ ವಾಹನ ವಿವರ ಇಲ್ಲಿದೆ.

Video Top Stories