Asianet Suvarna News Asianet Suvarna News

ಶ್ರೀಕೃಷ್ಣ ಲೀಲೆ ಹಾಗೂ ಅದರ ಮಹತ್ವ

Aug 1, 2021, 1:20 PM IST

ಭಗವಂತನೇ ಸತ್ಯ ಸ್ವರೂಪನೂ, ಪುಣ್ಯಸ್ವರೂಪನೂ ಆಗಿದ್ದಾನೆ. ಅವನೇ ಶಾಶ್ವತ, ಸನಾತನ ಬೆಳಕು. ಅವನು ಮಾಡಿದ ಲೀಲೆಗಳನ್ನು ಜ್ಞಾನಿಗಳು ಕೀರ್ತಿಸುತ್ತಾರೆ. ಅವನಿಂದಲೇ ಜಗತ್ತು ನಡೆಯುತ್ತದೆ. ಪರಮಾತ್ಮನಿಂದಲೇ ಪ್ರವೃತ್ತಿ ಕರ್ಮ ಏರ್ಪಟ್ಟಿದೆ. ಜನನ, ಮರಣ, ಪುನರ್ಜನ್ಮಗಳೂ ಏರ್ಪಟ್ಟಿವೆ.

ಮಹಾಭಾರತದಲ್ಲಿ ಶಲ್ಯನ ಸಾವಾಗಿದ್ದು ಹೇಗೆ ?

ಈ ಭಾರತದವನ್ನು ಆಧಾರವಾಗಿಟ್ಟುಕೊಂಡು ಯತೀಶ್ವರರು ಧ್ಯಾನ ಶಕ್ತಿಯಿಂದ ಕನ್ನಡಿಯಲ್ಲಿ ಪ್ರತಿಬಿಂಬ ನೋಡಿದಂತೆ ಪರಮಾತ್ಮನ ದರ್ಶನ ಮಾಡುತ್ತಿದ್ದಾರೆ. ನಿತ್ಯವೂ ಶ್ರದ್ಧೆಯಿಂದ ಧರ್ಮವನ್ನು ಆಚರಿಸುತ್ತಾ ಈ ಪಠ್ಯ ಭಜನೆ ಮಾಡಿದರು ಪಾಪದಿಂದ ಮುಕ್ತರಾಗುತ್ತಾರೆ.